ಮುದ್ದು ಹುಡ್ಗ   (✍ ಮಹೇಶ ಬಿ ಕವಲ್ದಾರ್)
887 Followers · 117 Following

Joined 15 November 2018


Joined 15 November 2018

ಇರುಳ-ಬೆಳಕಿಗೂ #𝑵𝒆𝒆𝑳𝒊𝒆𝒆 •💙🦋• ಬಾನು

-



#𝑵𝒆𝒆𝑳𝒊𝒆𝒆 •💙🦋•

ಈಗೀಗ ಮಹಿ ಬರಹದಂತೆ
ನಾನು ಸ್ತಬ್ಧನಾಗಿದ್ದೇನೆ

CAption

-



.....

-



ದೂರಲಲ್ಲೆಲ್ಲೋ ಹುಟ್ಟಿದ ಫೀಲ್.

(ರೀಡ್ ಕ್ಯಾಪ್ಶನ್)

-



ಬದುಕ ಬಾನಿಗೆ ಹಕ್ಕಿ ಜಿಗಿದು
ಮೂರು- (ನೂರು) ವರುಷ ವರುಷ.

(ಕ್ಯಾಪ್ಶನ್...)

-



ಗುಲ್ಮೋಹರದ ಕಲ್ಲು ಬೆಂಚಿಗೆ ಅವಳು
ತಲೆಗಲ್ಲಿಗೆ ಹೆಣ ಅವನು.— % &

-



ಹೋಗ್ ಬಾ ಆಯಿ.... 🙂

(ಪತ್ರ ಅಡಿಬರಹದಡಿ)— % &

-



ವರ್ಷಾಯ್ತು....

(ಪತ್ರ ಅಡಿ ಬರಹದಲ್ಲಿದೆ.)— % &

-



ಸಾಯುವುದು ನಾನು
ಸಾಯುವುದು ನೀನು
ಸಾಯಿಸುವುದು ಧರ್ಮ

(ಕ್ಯಾಪ್ಶನ್ ಓದಿ)— % &

-



ಗಜಲ್ ;

ಎಳೆ ಮನಸುಗಳ ಕದಡಿಸಲಾಗುತಿದೆ ಗಾಲಿಬ್
ಬಿಳಿ ಹಾಳೆಯಲಿ ಕೆಸರು ಎರಚಲಾಗುತಿದೆ ಗಾಲಿಬ್

ಕೇಸರಿ ಬಿಳಿ ಹಸಿರು ಮದ್ಯೆ ನೀಲಿ ನಮ್ಮ ಗುರುತು
ಬಣ್ಣಬಣ್ಣಗಳ ದಿಕ್ಕಲಿ ಕತ್ತಲೆಸೆಯಲಾಗುತಿದೆ ಗಾಲಿಬ್

ಆಟ ಪಾಠಗಳು ಭವಿಷ್ಯದ ಮಹಲಿಗಿಟ್ಟ ಕನಸುಗಳು
ಹೋರಾಟ ಒಳಿತೆ ಜಂಡದಿಂದ ಸುಡಲಾಗುತಿದೆ ಗಾಲಿಬ್

ತಟ್ಟೆಯೊಂದೆ ಕೈ ಎರಡು ಭಾವವೊಂದೆ ಧರ್ಮ ನಾಕು
ಜೈ ಝೇಂಕಾರಗಳಿಂದ ಕಡೆಯಲಾಗುತಿದೆ ಗಾಲಿಬ್

ಕಣ್ಣು ಬಿಡಿ ಕಣ್ಣು ಬಿಡಿ ಮಹಿ ಸಾಯುವ ಮುನ್ನವೇ
ಬೆಳಕಿಗಾಗಿ ದೀಪ, ಜ್ವಾಲೆ ಉರಿಸಲಾಗುತಿದೆ ಗಾಲಿಬ್— % &

-


Fetching ಮುದ್ದು ಹುಡ್ಗ Quotes