ಮುಗ್ದಮನಸು..   (✍️,, ಮಲ್ಲು.ಎಸ್)
275 Followers · 94 Following

ಸಮಸ್ಯೆಗಳಿಗೆ ಎದ್ರೋನು ಸೋಲ್ತಾನೆ
ಸಮಸ್ಯೆಗಳನ್ನು ಎದ್ರಿಸೋನು ಗೆಲ್ತಾನೆ!
Joined 29 January 2020


ಸಮಸ್ಯೆಗಳಿಗೆ ಎದ್ರೋನು ಸೋಲ್ತಾನೆ
ಸಮಸ್ಯೆಗಳನ್ನು ಎದ್ರಿಸೋನು ಗೆಲ್ತಾನೆ!
Joined 29 January 2020
15 JUL 2022 AT 14:47

ಎಂತ ಮನವನ್ನಾದರು ಒಂದು ಕ್ಷಣ
ಮೌನಗೊಳಿಸುವುದು

-


14 JUL 2022 AT 12:56

ಕರಗದ ಮೋಡ ಮರೆಯಾದ ರವಿಕಿರಣ
ಸೂರುಸಂದಿನಲಿ ಹನಿನೀರ ಸಂಚಲನ
ನಡಗುವ ಶರೀರ ಬೆಂಕಿಯ ಕಾವು ಹೊಟ್ಟೆಯಲಿ
ಬಂದ ಮಳೆಗೆ ನೆಂದ ಬೇಳೆ ಕುಸಿದು ಬಿದ್ದಿದೆ
ಮೊಗದ ಕಳೆ

-


14 JUL 2022 AT 12:45

ಕಾಣೆಯಾದ ಸೂರ್ಯನ ಕಿರಣಗಳು ಭುವಿತಾಗುವ
ತವಕದಲ್ಲಿ ನಿಂತಿರಲು ಮೋಡಗಳ ತಡೆಗೋಡೆಯ ಮುರಿದು ರವಿ ಬರುವನೋ ಇಲ್ಲ ಮರೆಯಲ್ಲೇ ನಡೆಯುವನೋ..??

-



ಮನೆಯ ನೋಡಿ ಮದುವೆ ಮಾಡುವುದಕ್ಕಿಂತ
ಮನೆಯೊಳಗಿನ ಮನಸುಗಳ ನೋಡಿ ಮದುವೆ ಮಾಡಬೇಕು. ಏಕೆಂದರೆ ಮನೆಗಿಂತಲು ಮನಸ್ಸುಗಳು ಚನ್ನಾಗಿದ್ದಾಗ ಮಾತ್ರ ಹೆಣ್ಣು ಸುಖವಾಗಿ ನೆಮ್ಮದಿಯಾಗಿ ಬಾಳುವಳು ಸಾಧ್ಯ ಹಾಗೆ ಕುಟುಂಬವು ಸೌಖ್ಯವಾಗಿರುವುದು...

-


26 JAN 2022 AT 21:09

ಇಂದು ಹಣ ಇದ್ದವರು ಅಧಿಕಾರ ಪಡಿತಾರೆ,
ಅಧಿಕಾರದಲ್ಲಿದ್ದವರು ಹಣ ಗಳಿಸ್ತಾರೆ
ಏನು ಇಲ್ಲದ ನಾವು ಈ ಎರಡನ್ನು
ಪಡಿಯೋದಿಕ್ಕೆ ಸೆಣಸಾಡಬೇಕು ಹೆಣವಾಗಬೇಕು..

-



ನಿಮ್ಮ ವಿಕೃತ ಸಮಾಜಕ್ಕೊಂದು
ನನ್ನ ಧಿಕ್ಕಾರ

(👇ಕೆಳಗೆ ಕ್ಯಾಪ್ಶನಲ್ಲಿ )

-



ಕಥೆಯ ಕೋಟೆಯ ಕಟ್ಟಿ
ಕಣ್ಣೀರ ತರಿಸಲಿ ಹೇಗೆ?
ಕಾರಣವ ಅರಿಯದೆಲೆ ನಾ
ಕೈಯ ಬಿಡಲಿ ಹೇಗೆ?
ಮೌನದ ಮನದ ತುಂಬ ನಿನ್ನದೇ ದ್ಯಾನ
ಕನಸಿನ ಲೋಕಕ್ಕೆ ನನ್ನಯ ಪಯಣ...

-


31 DEC 2021 AT 23:19


ನೋವು ಎಷ್ಟಿದ್ದರೇನು ನಗುವುದನು ಕಲಿಯಬೇಕು
ನಮಗಾಗಿ ನಮ್ಮವರಿಗಾಗಿ ಹೊಸತನಕ್ಕಾಗಿ
ಹೊಸದಿನಕ್ಕಾಗಿ ಬದುಕಿಗಾಗಿ ನಾಳೆಯ ಬೆಳಕಿಗಾಗಿ...

-


31 DEC 2021 AT 23:05

ಹೊಸ ವರುಷ ಬರುತ್ತಿದೆ ಹೊಸದೇನೂ ತರುತ್ತಿದೆ
ಬದಲಾವಣೆ ಎಲ್ಲವೂ ಹಾಗೆ ಇದೆ
ಇಂದಿಗೂ ಮಾಸದ ಹಳೆಯ ನೆನಪು ಮನದಲ್ಲಿದೆ
ಮರೆಯಲಾಗದೆ ಮೌನವಾಗಿದೆ...

-


31 DEC 2021 AT 11:52

ನಗುವನ್ನ ನುಂಗಲಾರೆ ನೋವನ್ನ ಬಿಚ್ಚಲಾರೆ
ಮೌನದ ಮನೆಯೊಳಗೆ ಮೌನಕ್ಕೆ ಬೆಂಗಾವಲು ನಾ ಮೌನವಿಲ್ಲದಂತೆ ಕಳೆಯುವೆ ಹಗಲಿರುಳು...

-


Fetching ಮುಗ್ದಮನಸು.. Quotes