YourQuote Jogi   (YQ Jogi)
172.4k Followers · 1.3k Following

read more
Joined 15 April 2017


read more
Joined 15 April 2017
5 HOURS AGO

| ನಡುರಾತ್ರಿ ವಚನ |

ಗಿರಿಗಳೆಲ್ಲ ಕೂಡಿ ಮೇರುಗಿರಿಗೆ ಸರಿಯಾಗಬಲ್ಲವೆ? ತರುಗಳೆಲ್ಲ ಕೂಡಿ ಕಲ್ಪತರುವಿಗೆ ಸರಿಯಾಗಬಲ್ಲವೆ? ಸರಿಯಿಲ್ಲ ನೋಡಾ ನಮ್ಮ ಭಕ್ತರಿಗೆ ನರರು ಸುರರು ಸರಿಯಲ್ಲ ನೋಡಾ! ಪರುಷಕ್ಕೆ ಪಾಷಾಣ ಸರಿಯೆ? ಮರುಜವಣಿಗೆ ಔಷಧ ಸರಿಯೇ? ಇದು ಕಾರಣ, ಶಿವಭಕ್ತರ್ಗೆ ಲೋಕದವರು ಸರಿಯೆಂದರೆ ನರಕ ತಪ್ಪದಯ್ಯಾ, ರಾಮಾನಾಥ.

- ಜೇಡರ ದಾಸಿಮಯ್ಯ

-


8 HOURS AGO

ಎರಡು ಸಾಲಿನಲ್ಲಿ ಕ್ರೌರ್ಯವನ್ನು ವರ್ಣಿಸಿ:

-


12 HOURS AGO

ಪವಾಡ,

-


19 HOURS AGO

ಗುಣದಲ್ಲಿ ಉತ್ತಮರ್ಯಾರು?

-


27 MAR AT 23:28

| ನಡುರಾತ್ರಿ ನುಡಿ |

ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ ಸೋಲು ಎಂದಿಗೂ ನಿಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ.

- ಡಾ. ಎ. ಪಿ. ಜೆ. ಅಬ್ದುಲ್ ಕಲಾಂ

-


27 MAR AT 19:15

ನನ್ನ ಹತ್ತು ಪದಗಳ ಕವಿತೆ:

-


27 MAR AT 17:34

ಕನ್ನಡಿ,

-


27 MAR AT 9:47

ಆಳಕ್ಕಿಳಿದರೆ ಸಿಗುವ ಮುತ್ತಿನಂತೆ,

-


26 MAR AT 22:46

| ನಡುರಾತ್ರಿ ಕವನ |

'ನೀನು ಜೊತೆಯೊಳಿರುವ ವೇಳೆ'

- ಕೆ. ಎಸ್. ನಿಸಾರ್ ಅಹಮದ್

-


26 MAR AT 19:30

ಎರಡು ಸಾಲಿನಲ್ಲಿ ಮೃಷ್ಟಾನ್ನವನ್ನು ವರ್ಣಿಸಿ:

-


Fetching YourQuote Jogi Quotes