22 OCT 2017 AT 10:04

ಮಿಂಚಾಗಿ ಬಂದು ಸಿಡಿಲಾಗಿ ಹೋದೆ ಅಂದು

ಮತ್ತೆ ಜಡಿ ಮಳೆಯಾಗಿ ಬಂದೆ ಇಂದು

ಇರಲಿ ಮೊಗದಲಿ ಕಿರುನಗೆ ಎಂದೆಂದೂ

ಎಂದು ಹಾರೈಸುವ ಮನಸು ಇಲ್ಲೊಂದು ...!

- Yathish