Virat ShyamaSundar   (Dr.Virat ShyamaSundar)
34 Followers · 27 Following

Astrologer- 8884511196
Joined 11 June 2019


Astrologer- 8884511196
Joined 11 June 2019
8 MAY AT 8:10

"ಜೀವನದಲ್ಲಿ ಕಾಯುವುದನ್ನು ಕಲಿಯಿರಿ ಏಕೆಂದರೆ ಇಲ್ಲಿ ಎಲ್ಲವೂ ಸಮಯಕ್ಕೆ ತಕ್ಕಂತೆ ನಡೆಯುತ್ತದೆ ನಮ್ಮ ಅವಸರಕ್ಕೆ ತಕ್ಕಂತೆ ಅಲ್ಲ."

-


4 MAY AT 7:27

"ನಿಮ್ಮ ಮುಖವು ನಿಮ್ಮ ನಡತೆಯನ್ನು ವಿವರಿಸುವುದಿಲ್ಲ, ಆದರೆ ನಿಮ್ಮ ವರ್ತನೆಯು ಅದನ್ನು ಮಾಡುತ್ತದೆ."

-


3 MAY AT 7:59

"ನಿಮ್ಮ ಕಾರ್ಯಗಳಿಂದ ನಿಮ್ಮ ಭಯದ ಮೇಲೆ ಜಯ ಸಾಧಿಸಬಹುದು."

-


29 APR AT 8:07

ಬೇರೊಬ್ಬರ ಮೂಲಕ ಪ್ರಯತ್ನವನ್ನು ಯಶಸ್ವಿಯಾಗಿ ಸಾಧಿಸುವುದು ನಿಮ್ಮ ಜೀವನವನ್ನು ನಕಾರಾತ್ಮಕ ಪ್ರೇರಣೆಯತ್ತ ಕೊಂಡೊಯ್ಯುತ್ತದೆ.

-


28 APR AT 7:37

"ನೀವು ಕೌಶಲ್ಯವನ್ನು ಕಲೆತು ಅದನ್ನು ಪ್ರಯೋಜಿಸದೆ ಇದ್ದರೆ ಅದು ನಿಷ್ಪ್ರಯೋಜಕ."

-


25 APR AT 8:39

Failure is unimportant It takes courage to make a fool of yourself.
-Charlie Chaplin

-


19 APR AT 7:16

ತಪ್ಪುಗಳನ್ನುಸುಧಾರಿಸಬಹುದು.
ತಪ್ಪುತಿಳುವಳಿಕೆಯನ್ನೂ ಸುಧಾರಿಸಬಹುದು. ಆದರೆ ತಪ್ಪುಯೋಚನೆಯನ್ನು ಯಾವತ್ತೂ ಸುಧಾರಿಸಲುಸಾಧ್ಯವಿಲ್ಲ.

-


16 APR AT 8:14

ನಿನ್ನ ಆತ್ಮೀಯರೇ ನಿನ್ನ ಮೊದಲ ಶತ್ರುಗಳು.
ಏಕೆಂದರೆ ಎಲ್ಲರಿಗಿಂತ ಚೆನ್ನಾಗಿ ಮೊದಲು ಅವರೇ ನಿನ್ನನ್ನು ತಿಳಿದುಕೊಂಡಿರುತ್ತಾರೆ.
- ಶ್ರೀ ಕೃಷ್ಣ.

-


13 APR AT 7:44

ಸಮಯ ಒಂದೇ ತರ ಇರಲ್ಲ..
ಕ್ಷಣಗಳು ಕಳೆದು ಹೋಗುತ್ತದೆ..
ಸಮಾಧಾನದಿಂದ ಇರಬೇಕು ಅಷ್ಟೇ.

-


11 APR AT 7:31

ಕೆಲವೊಮ್ಮೆ ಪಡೆದುಕೊಳ್ಳುವುದಕಿಂತ
ಉಳಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.

-


Fetching Virat ShyamaSundar Quotes