Theju Hulikal   (Theju Hulikal)
1.9k Followers · 339 Following

Still finding myself!
My quotes are just fictional..
This is my imaginary world
Joined 1 June 2018


Still finding myself!
My quotes are just fictional..
This is my imaginary world
Joined 1 June 2018
17 APR AT 21:59

ಭಾಷೆ ಬರದ ದೇಶದಲ್ಲಿ ಬಬ್ಬಬಬ್ಬ ಅನ್ಕೊಂಡು
ಬೇಳ್ಳಗಿರೊರ ಮಧ್ಯೆ ನಮ್ಮ ಬಣ್ಣ ಹುಡುಕೊಂಡು
ಭಾವನೆಗಳಿಗೆ ಬಂಧಿ ಹಾಕಿ
ಬಣ್ಣದ ಬದುಕಿನ ಭ್ರಮೆಯಲ್ಲಿ
ಬದುಕುವ ಬಡಪಾಯಿ ಬದುಕು
ನಮ್ಮ ಅನಿವಾಸಿ ಭಾರತೀಯರದ್ದು

-


3 AUG 2023 AT 2:14

ಬಯಸಿದ ಬಣ್ಣಗಳಿಲ್ಲ ಅಂದ್ರು,
ಬದುಕು ಬಣ್ಣಮಯವಾಗಿದೆ!

-


28 MAY 2023 AT 5:41

When i was young,
I wanted to be matured Speaker
And then, maturity brought the silence along!

-


17 MAY 2023 AT 15:18

I’ll look at the sun or moon
Even though they are alone,
They shine as if they have the world with them!

-


1 JAN 2023 AT 21:03

2022ನೇ ವಷ೯ ನನಿಗೆ ವಯ್ಯಕ್ತಿಕವಾಗಿ
ಹೆಚ್ಚಿನ ಏರಿಳಿತಗಳನ್ನ ಕಂಡ ವರ್ಷ
ಗಡಿ ಬಿಟ್ಟು, ಏನೋ ಗುರಿ ಇಟ್ಕೊಂಡು,
ಬೇರೊಂದು ಗೂಡನ್ನ ಕಟ್ಕೊಂಡು,
ಬೇರೆ ವ್ಯಕ್ತಿಗಳು, ವ್ಯಕ್ತಿತ್ವಗಳ ನಡುವೆ
ನನ್ನನ್ನ ನಾನು ಕಂಡುಕೊಂಡ ವರ್ಷ

ಸಂದರ್ಭ, ಪರಿಸ್ಥಿತಿ ಮತ್ತು ಮನಸ್ಥಿತಿಯಿಂದಾಗಿ
ನಾನು ನಿಮಗೆ ಕೋಪ, ಬೇಸರ,
ನೋವು ಉಂಟುಮಾಡಿರಬಹುದು

ಎಲ್ಲವನ್ನೂ ಕ್ಷಮಿಸಿ, ಮತ್ತೊಮ್ಮೆ ಪ್ರೀತಿಸಿ.

-


8 JUN 2022 AT 22:01

Be with who messages
When you are messed up!

-


15 MAY 2022 AT 23:57

Let it be and let it go!

-


3 MAY 2022 AT 1:37

ಬರುವ ಬದುಕನ್ನ ಬಂದ ಹಾಗೆ ಬಯಸೋಣ!

-


8 MAR 2022 AT 18:49

ದೇಹ ಮತ್ತು ಮನಸ್ಸು ಎರಡನ್ನೂ ಹಗುರವಾಗಿಡ್ಕೊಳಿ
ಯಾಕಂದ್ರೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೊ, ಮನಸ್ಸಿನ ಆರೋಗ್ಯವೂ ಅಷ್ಟೆ ಮುಖ್ಯ!

-


8 MAR 2022 AT 18:40

ದೇವರಿದ್ದಾನೆ ಅನ್ನೊ ನಂಬಿಕೆ ಇರಲಿ
ದೇವರಿಂದಾನೇ ಎಲ್ಲಾ ಅನ್ನೊ ಮೂಢನಂಬಿಕೆ ಬೇಡ!

-


Fetching Theju Hulikal Quotes