ನಿನ್ನನ್ನು ನೀನು ಎಷ್ಟು ಪ್ರೀತಿಸುತ್ತಿಯೋ
ಅಷ್ಟು ಪ್ರಬಲವಾದ ಆಲೋಚನೆಗಳು
ನಿನ್ನಲ್ಲಿ ಬರುತ್ತವೆ...
ನಿನ್ನ ಆಂತರಿಕ ಸೌಂದರ್ಯ ಬಲಗೊಳ್ಳುತ್ತದೆ..-
1 JUL 2021 AT 18:14
7 AUG 2020 AT 17:40
ನನ್ನ ಮನಸ್ಸಿಗೆ ನೀನೇ
ಅಚ್ಚು ಮೆಚ್ಚು
ನನ್ನಯ ಕಣ್ಣುಗಳಿಗೆ
ನಿನ್ನನ್ನೇ ಹುಡುಕುವ
ಹುಚ್ಚು
ಏನು ಹೇಳಲಿ ನನ್ನ
ತೊಳಲಾಟ!!-
13 JUN 2020 AT 9:24
ನೀ ದೂರಾದರೆ ಕಾಡುತ್ತೆ ನಿನ್ನ ಪ್ರೀತಿಯ ಅಭಾವ;
ನಿನ್ನನೇ ಪ್ರೀತಿಸುವುದು ನನ್ನ ಸ್ವಭಾವ..!-
4 DEC 2024 AT 15:35
ಏನೆಂದು ಹೇಳಲಿ ಗೆಳೆಯ
ಮಾತೆಲ್ಲವೂ ಮೌನವಾಗಿರುವಾಗ,...
ಹೇಗೆ ನಿನ್ನನ್ನು ಬಿಟ್ಟಿರಲಿ ಗೆಳೆಯ
ನನ್ನ ಮನಸ್ಸೆಲ್ಲವೂ ನಿನ್ನ ಮೇಲಿರುವಾಗ,...
ಹೇಗೆ ಮರೆಯಲಿ ಗೆಳೆಯ
ನನ್ನ ಸರ್ವಸ್ವವೂ ನೀನೆ ಆಗಿರುವಾಗ,...-
18 OCT 2021 AT 20:49
➡️ಸೂಕ್ಷ್ಮವಾಗಿ ಆಲೋಚಿಸಲು,
➡️ಪ್ರಜ್ಞೆಯಿಂದ ಕಾರ್ಯನಿರ್ವಹಿಸುವುದನ್ನು ಕಲಿಯಲು,
➡️ವಿವೇಚನಾಯುತ ನಿರ್ಧಾರಗಳನ್ನು ಕೈಗೊಳ್ಳಲು,
➡️ನಿರ್ಲಕ್ಷ್ಯದಿಂದ ಮಾಡಿದ ತಪ್ಪನ್ನು ತಿದ್ದಿಕೊಂಡು ಬಾಳಲು.-
27 SEP 2021 AT 23:08
ಬೇರೆಯವರನ್ನು ಮೆಚ್ಚಿಸುವ ಅಗತ್ಯ ನಿನಗಿಲ್ಲ,
ನಿನಗೆ ನೀನು ಏನೆಂದು ತಿಳಿದಿದ್ದರೆ ಸಾಕು-