QUOTES ON #ಜಡತ್ವ

#ಜಡತ್ವ quotes

Trending | Latest
4 JUL 2019 AT 17:26

ಜಡತನವಿದ್ದರೆ
ಬಡತನ
ಉಡುಗೊರೆಯಾಗಿ
ಬರುತ್ತದೆ.

-



ನನ್ನ ನಿನ್ನ ನಡುವೆ ಎಲ್ಲಾ ಇದೆ...
ಒಲವು...
ಬಲವು..!!

-



ಜಡತ್ವ ಆವರಿಸಿಕೊಂಡರೆ ಅಡ್ಡಿಯಿಲ್ಲ
ಆದರೆ ಕ್ರೂರತ್ವ ಆವರಿಕೊಳ್ಳುತ್ತದಲ್ಲ
ಅದು ವಿನಾಶಕ್ಕೆ ಕಾರಣವಾಗುತ್ತದೆ.

-


25 OCT 2019 AT 16:55

ನಿನ್ನ ನನ್ನ ನಡುವೆ ಏನಿದೆ?...
ಗುರುತ್ವನಾ...
ಜಡತ್ವನಾ..!!

-


11 NOV 2019 AT 16:56

ಜಡತ್ವ ಬಿಟ್ಟು ಮೇಲೇಳು
ಅವಕಾಶಗಳ ಗುರುತಿಸು
ಬಳಿ ಬಂದಿರುವುದರ ಗೌರವಿಸು
ಉತ್ಥಾನದೆಡೆಗೆ ಗಮಿಸು!

-



ನಮ್ಮೊಳಗಿನ‌ EGO
ನಮ್ಮ ನಾಲಿಗೆಯನ್ನು
ಶಕ್ತಿಗೆ ಮೀರಿದಂತೆ ದುಡಿಸಿಕೊಳ್ಳುತ್ತದೆ,
ಹಾಗೆಯೇ ನಿರ್ಜೀವ ಮಾಡಿ
ಜಡಗೊಳಿಸಿಯೂ ಬಿಡುತ್ತದೆ.

-


3 NOV 2019 AT 21:23

ನನ್ನ ನಿನ್ನ ನಡುವೆ ಏನಿಲ್ಲ,,,,??
ನೀ ಕೊಟ್ಟ ನೆನಪು ಬಿಟ್ಟು!!!
ಬೇರೇನೂ ಬಿಟ್ಟಿಲ್ಲ ನಲ್ಲ....ನೀ

-


11 MAY 2019 AT 7:31


ಬೆಳಗು ಜಾವ
ಸಿಕ್ಕರೆ ಬಿಸಿ ಚಹಾ;
ಜಡತ್ವತೆಯ
ನಿರ್ನಾಮ; ಮೈ-ಮನದಿ
ನೂತನ ಸಂಚಲನ!!

-


4 DEC 2019 AT 16:50

ನನ್ನ ನಿನ್ನ ನಡುವೆ....
ಒಲವಿನ ಗುರುತ್ವವಿದೆ
ಮಾತಿನ ಜಡತ್ವ ಅಡಗಿದೆ..!!

-


4 JUL 2019 AT 17:34

ದುಡಿತವಿದ್ದರೆ
ಸಿರಿತನ
ಬಳುವಳಿಯಾಗಿ
ಬರುತ್ತದೆ.

-