QUOTES ON #ಒಗಟು

#ಒಗಟು quotes

Trending | Latest
23 FEB 2018 AT 15:13

ನಿನ್ನ ನೆನಪು
ಬಿಡಿಸಲಾರದ ಒಗಟು
ಗುರಿಯಿರದ ಪಯಣ
ಉತ್ತರವಿರದ ಪ್ರಶ್ನೆ
ಮದ್ದಿಲ್ಲದ ವ್ಯಸನ

-


19 FEB 2020 AT 19:41

ಭಾವನೆಗಳಲ್ಲಿ ವ್ಯಕ್ತಪಡಿಸಲಾಗದ
ಮುತ್ತು ನೀನು ...
ಪದಪುಂಜಗಳ ನಂಟು ಬಿಡಿಸಲಾಗದ
ಗಾದೆ ನೀನು...

-


30 JUL 2021 AT 12:15

ಎದೆ ಹೊಕ್ಕು ನೀನು ಕಾಡುವ ಪರಿಗೆ,
ಎದೆಯೊಳಗೆ ನೋವು...ಸಾವಿಲ್ಲದಂತೆ. ಹೃದಯ ಮರಳಿಸಿ ಒಗಟಾಗದಿರು.

-



ಅದಕ್ಕಾಗಿ ಅವತ್ತೇ ನಿನ್ನಿಂದ ದೂರ ಸರಿದೆ ನಾನು
ನಿನ್ನನ್ನು ಅರ್ಥೈಸಿಕೊಳ್ಳದೆ ಸೋತೆ ನಾನು ಕೊನೆಗೂ ಒಗಟಾಗಿಯೇ ಉಳಿದೆ ನೀನು.

-


12 NOV 2021 AT 13:41

ನಿನ್ನಲ್ಲೇ ಬಂಧಿಯಾದ ಪ್ರೆಮಖೈದಿ ನಾನು
ನಿನ್ನನ್ನು ಬಿಡಿಸಲಾರೆ
ನಾನು ಬಿಡುಗಡೆ ಹೊಂದಲಾರೆ
ಕೊನೆವರೆಗೂ ಹೀಗೆ ಉಳಿಯುವ ಆಸೆ ನನ್ನದಾಗಿದೆ

-



ಪ್ರೀತಿ ಮನಸ್ಸಿನ ಹೂವು ನೀನು
ಆ ಹೂವಿನ ಸುಗಂಧ ನಾನು
ಹೂವಿಂದ ಹೂವಿಗೆ ಹಾರುವ ದುಂಬಿ ನೀನು
ಆ ದುಂಬಿಯಲ್ಲಿರುವ ಪ್ರೀತಿ ನಾನು
ಸದಾ ಸ್ನೇಹ ಬಯಸುವ ಹೃದಯ ನೀನು
ಆ ಸ್ನೇಹದ ಸವಿ ನಾನು
ಎಂದಿಗೂ ಬೆಳಕು ನೀನು
ಆ ಬೆಳಕಲ್ಲಿನ ತುಣುಕು ನಾನು.

-


30 JUL 2021 AT 15:27

ನಾ ನಿನ್ನ ಅರಿಯುವವರೆಗೆ....

ತೆರೆದಿಟ್ಟ ಪುಸ್ತಕ ನಾನು
ನೀ ನನ್ನ ಅರಿಯುವವರೆಗೆ...

ಲೈಫು ಇಷ್ಟೇನೆ.

-


30 JUL 2021 AT 11:06

ಅರಿಯುವುದರಲ್ಲಿ ಸೋತೆ ನಾನು
ಮರೆಯಬೇಕು ನಾನು ನೀ
ನೀಡಿದ ಸಿಹಿ ಕಹಿ ನೆನಪೆಲ್ಲವನು
ಹಿಂದಿಕ್ಕಿ ಸಾಗಬೇಕು ಇನ್ನು
ಕಣ್ಣ ಮುಂದಿರುವ ದಾರಿಯಲಿ
ಗುರಿ ತಲುಪೋ ತವಕದಲಿ

-


7 JUL 2021 AT 22:51

ಜಾಣರು ಕೆಳಗಿನ ಒಗಟುಗಳನ್ನು ಬಿಡಿಸಿ...😝

1. ಸಾವಿರ ಮಕ್ಕಳಿಗೆ ಒಂದೇ ಉಡುದಾರ...🤔

2. ಬಂಗಾರದ ಬಣ್ಣ ನಡ ಸಣ್ಣ ಮುಟ್ಟಲು ಹೋದರೆ ಕಡಿಯಣ್ಣ....🤔

3. ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ..🤔

-



ನಿನ್ನನ್ನು ಹೇಗೆ ಅರ್ಥ ಮಾಡಿಕೊಳ್ಳಲಿ ನಾನು...
ಒಗಟಿನಂತೆ ಉಳಿದಿರುವೆ ನೀನು..

-