QUOTES ON #YQJOGI

#yqjogi quotes

Trending | Latest
58 MINUTES AGO

ನೀನು ಬೇಕು ಅಂದ್ರು
ನೀನು ಬೇಡ ಅಂದ್ರು
ನಾನು ಮಾತ್ರ ನಿಮ್ಮನ್ನ
ಬಿಡುವ ಮಾತೆ ಇಲ್ಲ
ನನ್ನ ಸಾವಿನ ಕೊನೆವರೆಗೂ
ನಾ ನಿನ್ನ ಜೊತೆಯಾಗಿರುವೆ

-


AN HOUR AGO

ದೃಢ ನಂಬಿಕೆ, ಅದೃಷ್ಟ ಒಲಿದರೆ
ಜೊತೆಯಾಗಿರುವೆ ಕೊನೆತನಕ.

-


AN HOUR AGO

ಜೊತೆಯಾಗಿರುವೆ ಕೊನೆತನಕ,

-


AN HOUR AGO

ನಿತ್ಯ ಬದುಕಿಗೂ ಸಾಧನೆಗೂ ಶಿಸ್ತು ಅವಶ್ಯ
ಶಿಸ್ತಿನಿಂದ ಮಾಡಬೇಕಾದ ಕೆಲಸ ನಿರ್ವಹಿಸಿದರೆ
ಬದುಕಿಗೆ ನೆಮ್ಮದಿ ತಾನಾಗಿಯೇ ದೊರೆಯುತ್ತದೆ.

-


AN HOUR AGO

Truth is always clear and
simple, whoever not able
to see must have worn
thick opaque..!!

-



ಎಲ್ಲವು ತನ್ನದೆಂದು ತೊಳಲಾಡುವ ತನುವೆ
ಪರಮಾತ್ಮನಿಲ್ಲದ ನೀನು ಬರಿ ಹೆಣವೆ

ಇಟ್ಟರು ನಿನ್ನ ಘಳಿಗೆ ಹೆಚ್ಚಿಗೆ
ನೀನಿದ್ದ ಜಾಗದಿಂದ ದೂರಕ್ಕೂ ದುರ್ನಾತವೆ

ಶ್ರೀಮಂತನೆಂಬ ಒಳಗಿನ ಭೇದದ ಮನವೆ
ಕೋಟಿಗಳಿದ್ದರು ಗುಂಡಿಯಗಿಯಲು ಬರುವ ಬಡವನೆ

ಚೈತನ್ಯವಿರುವಾಗ ನೀನಿತ್ತರು ವಜ್ರಗಳ ಒಡವೆ
ಪ್ರಾಣಪಕ್ಷಿಯಿಲ್ಲದಿದ್ದಾಗ ಎಲ್ಲರು ನೀಡುವುದು ಮಣ್ಣನೆ

-


3 HOURS AGO

ಸೂರ್ಯನು ಮರೆಯಾಗಿದ್ದ ..
ಮೋಡವೂ ಮುಸುಕಿತ್ತು..
ಮಳೆ ಸುರಿಯುವ ಮುನ್ಸೂಚನೆ ಇತ್ತು ...
ಜೊತೆಗೆ ಕವನಗಳೂ....
ಕಡಲ ಕಡೆಯಿಂದ ಬಂದ ಸುಂಟರಗಾಳಿಯೊಂದು ಅದೆಲ್ಲಿ ತೇಲಿಸಿಕೊಂಡು ಹೋಯಿತೋ ಮೋಡಗಳನು
ಸುರಿಯುತ್ತಿದ್ದವೇನೋ ನನ್ನ ಬತ್ತಳಿಕೆಯಲ್ಲಿದ್ದ ಪದಗಳೆಲ್ಲ??
ಗರ ಬಡಿಯಿತೇ ??
ಜ್ವರ ಹಿಡಿಯಿತೇ?? ಪದ ಪುಂಜಕೆ
ಕಡಲೊಡಲಲಿ ತೇಲಿ ಹೋದವೇ ಕವನಗಳು,,ಹೆರೆಯುವ ಮುನ್ನ??
ದಿಗಂತದಲ್ಲಿ ಅಂತ್ಯವಾಗುವವೇ, ಬರೆಯುವ ಮುನ್ನ??

-


4 HOURS AGO

ಎಷ್ಟೇ ಮನಸ್ತಾಪ ಬಂದರೂ ಜೊತೆಯಾಗಿ ಇರುವವರು,ಇನ್ನೊಬ್ಬರ ಬಳಿ ನಮ್ಮ ಬಗ್ಗೆ ಕೀಳಾಗಿ ಅಪಹಾಸ್ಯ ಮಾಡಿ ಮಾತಾನಾಡದೇ ಇರುವವರು,ಸಿರಿತನ ಬಡತನದ ಬೇದಭಾವ ತೋರದವರು...ಬಾಳ ಬದುಕಿನೂದ್ದಕ್ಕೂ ಇರುವ ನಿಜವಾದ ಅಪ್ತಮಿತ್ರರು.

-


4 HOURS AGO

ಮಾಡಲು ಹೊರಟೆ ಉಪ್ಪಿಟ್ಟು
ಉಪ್ಪು ಬಿದ್ದಿತ್ತು ದುಪ್ಪಟ್ಟು
ಪತಿಗೆ ನೀಡಿದೆ ಚಹಾದೊಟ್ಟು
ತಿನ್ನದೇ ಓಡಿದರು ತಟ್ಟೆಬಿಟ್ಟು
😀😅😀

-


4 HOURS AGO

The song of life is defined by the thoughts you set as its prelude -
While being in the middest of the melancholic solitude .

-