#yqjogi

7232 quotes

ನಶ್ವರತೆಯು ಮೈದುಂಬಿ ಬೃಹದಾಕಾರವಾಗಿ ನಿಂತಿತ್ತು 
ಒಮ್ಮೆಲೆ ಅವನ ನಶ್ವರತೆಯೇ ಬದುಕಿಗೆ 
ಐಶ್ವರ್ಯವೆನಿಸಿತು.....
ನಿಂತ ಅವನನ್ನು ನಮ್ಮೊಳಗೆ ನಡೆಸಬೇಕಾಗಿದೆ ... 
ಮನಸ್ಸಿನ ಐಶ್ವರ್ಯವ ಕಾಣಲು ...!!!

#yqjogi#

10 HOURS AGO