They value human life.. They value humanity... Their first periority is to save human life... They deserve real respect... Thank you for spreading smile... Happy doctor's day..
ಉರಿಯುತ್ತಿತ್ತು ಕಾಡಗಿಚ್ಛಿನಷ್ಟು ಭಯಂಕರದಿ, ಪ್ರಿಯಕರನ ಮೇಲಿನ ಸಿಟ್ಟಿನ ಧಗೆ, ಮಂಜಿನ ಹನಿಯ ಮಳೆಯ ಶೀತಲದಿ, ತಂಪಾಯ್ತು ನೋಡುತ ಅವರ ಮುಗ್ದ ನಗೆ, ಆ ನಗು ಬೆಲೆ ಕಟ್ಟಲಾಗದ ಆಸ್ತಿ ನನ್ನ ಮನಸಿಗೆ.