QUOTES ON #YOURQOUTEJOGI

#yourqoutejogi quotes

Trending | Latest
27 OCT 2020 AT 21:43

ನನಗೆ ಕನ್ನಡ...
ನನಗೆ ಬೇರೆ ಭಾಷೆ ಗೊತ್ತಿಲ್ಲ
ಹಾಗಾಗಿ ನಾ ಕನ್ನಡಿಗನಲ್ಲ
ಕನ್ನಡ ನನ್ನ ಜೀವದ ನುಡಿ
ನಾನಲ್ಲದೆ ಇನ್ನಾರು ನುಡಿವರು.

ನನಗೆ ಬೇರೆ ಸಂಸ್ಕೃತಿ ಗೊತ್ತಿಲ್ಲ
ಹಾಗಾಗಿ ನಾ ಕನ್ನಡವ ಪೂಜಿಸಿಲ್ಲ
ಕನ್ನಡಾಂಬೆ ನನ್ನ ಮಾತೆ
ನಾನಲ್ಲದೆ ಇನ್ನಾರು ಪೂಜಿಸುವರು.

ನನಗೆ ಅನ್ಯ ನಾಡು ಗೊತ್ತಿಲ್ಲ
ಹಾಗಾಗಿ ನಾ ಕರುನಾಡಿನವನಲ್ಲ
ಕನ್ನಡ ನಾಡು ನನ್ನ ಸ್ವರ್ಗ
ನಾನಲ್ಲದೆ ಇನ್ನಾರು ಅನುಭವಿಸುವರು.

ನನಗೆ ಅನ್ಯ ಆಹಾರ ಗೊತ್ತಿಲ್ಲ
ಹಾಗಾಗಿ ನಾ ಅನ್ನವ ಆರಾಧಿಸಿಲ್ಲ
ಅನ್ನದಾತನು ಮಥಿಸಿದ ಅಮೃತ
ನಾನಲ್ಲದೆ ಇನ್ನಾರು ಸವಿಯುವರು

ನನಗೆ ಕನ್ನಡವೇ ಮಿಗಿಲು
ಬೇಕಿಲ್ಲ ಇನ್ಯಾವ ಘಮಲು
ಕನ್ನಡವೇ ಶಕ್ತಿ, ಕನ್ನಡವೇ ನನ್ನುಕ್ತಿ
ಕನ್ನಡ ಮಣ್ಣೇ ನನ್ನ ದೇಹದ ಹೊದಿಕೆ..
ಜೈ ಕನ್ನಡಾಂಬೆ

-


13 FEB 2019 AT 21:27

ಯುಗದ ಪ್ರೀತಿ
ಜಗದ ಪ್ರೀತಿ ನಿನ್ನ ಪ್ರೀತಿ
ಅಮ್ಮ ನಿನ್ನ ಪ್ರೀತಿ
ವರ್ಷಧಾರೆಯ ರೀತಿ
ಹರ್ಷದೊಲುಮೆಯ ನೀತಿ ನಿನ್ನ ಪ್ರೀತಿ
ಅಮ್ಮ ನಿನ್ನ ಪ್ರೀತಿ
ಅಪ್ಪುಗೆಯಲಿರದು ಭೀತಿ
ಅಕ್ಕರೆಯಲಿರದು ಮಿತಿ ನಿನ್ನ ಪ್ರೀತಿ
ಅಮ್ಮ ನಿನ್ನ ಪ್ರೀತಿ
ಆ ನಿನ್ನ ಪ್ರೀತಿಯೇ ನನ್ನುಸಿರು
ನನ್ನ ಬಾಳಿಗದೆ ಹಸಿರು

-


23 JUN 2021 AT 14:03

Do kadam to sath chle the
Abhi itni jaldi kya hai......
Sath jee lene do kuch or pal
Jaldi kya hai.......

Sath apne Kho
jaane do mujhe
Mil jane do roohon ko
Abhi itni jaldi kya hai......
Abhi to do pal hi guzra hai kuch or pal beet jaane do
Tumhare sath Or kuchh yadon ko banane do
Laut Jane ki jaldi kya hai

-


26 OCT 2020 AT 8:38

**ಹೈಕು**
ಬೇಹುಗಾರ ನಾ
ಮಕ್ಕಳ ಮನಸಿಗೆ
ಸೋಲುಗಳಲ್ಲೂ.

-


24 MAY 2021 AT 12:25

ಕನ್ನಡಿಯಲ್ಲಿನ ಪ್ರತಿಬಿಂಬವೇ ಹೇಳಿತು ನಕ್ಕುಬಿಡು ಒಮ್ಮೆ ಎಂದು!
ಬಾರದ ನಗುವೇ ಹೇಳಿತು ಕಾರಣವ ಕೊಟ್ಟುಬಿಡು ಬಂದೇ ಬರುವೆ ಎಂದು!

-


12 OCT 2020 AT 5:55

ಓಯ್
ಹುಡುಗಿ
ಸೂರ್ಯಕಾಂತಿ
ಹೂಗಳೆಲ್ಲವೂ
ಬೇಸರದಿ ನಿನ್ಮೇಲೆ
ದೂರು ನೀಡಿವೆ
ಭಾಸ್ಕರನು ನಿನ್ನನ್ನೆ
ನೋಡುತಲೇ
ಮುಳುಗಿ
ಹೋದನೆಂದು....!
ಚಂದಿರನೋ
ನಿನ್ನ ನೋಡಲು
ಓಡೋಡಿ ತುಸು ಬೇಗ
ಬಂದನೆಂದು....!!

-



कभी तुमको मेरे प्यार में कमी दिखे अगर,
तो फुर्सत में झांक कर देख लेना मेरे दिल के अंदर,
वहां चारों तरफ तुमको तुम्हारा ही अक्स आएगा नजर।

-



ಅವರಿಬ್ಬರ ಪ್ರೇಮದ ಈ ಪರಿ..
ವಿರಳತೆಗೂ ವಿರಳವೆಂಬುದೆ ಅಚ್ಚರಿ...

(Read in caption..)

-


20 JUN 2020 AT 12:36

ಮೇಘಮಾಲೆಯ
ಮೇಲೆ ಬರೆದು ಕಳಿಸಿರುವೆ
ಮೌನದೋಲೆಯೊಂದ
ಒಲವು ತುಂಬಿದ ಪದಗಳ
ಶಾಖಕ್ಕದು ಕರಗಿ
ಮಳೆಯಾಗಿ ಸುರಿವ
ಮುನ್ನ ಓದು
ಗೆಳೆಯ ನೀ ಅದ
ಯಾರಿಗೂ ಕೇಳಿಸದಂತೆ

-


19 APR 2019 AT 8:01

ಅಪರೂಪದ ಕನಸುಗಳ ಪ್ರತಿ ರೂಪಕ್ಕೆ

ನಿಜ ರೂಪ ಕೊಡುವುದೇ "ಪ್ರೀತಿ"...

-