QUOTES ON #WELLWISHERS

#wellwishers quotes

Trending | Latest
6 FEB 2020 AT 16:52

They will tell you
the hardest thing
with simplest words.

Those who care about you.

-


12 NOV 2021 AT 23:34

A well-wisher once asked
me, "It's such a short life what
makes you overthink so
much?" and I let that sink in.

-


17 AUG 2020 AT 16:10

From getting millions of well-wishers to knowing atleast one..
You got the real one well-wishers, that's you ..

-



💕ಹುಟ್ಟು ಹಬ್ಬದ ಶುಭಾಶಯಗಳು ಚಿಕ್ಕಿ💕

ಮಮತೆಯ ಮಡಿಲು
ಮಾತೃ ಹೃದಯದ ಕಡಲು❤️

(Read caption)

-



💐ಹುಟ್ಟು ಹಬ್ಬದ ಶುಭಾಶಯಗಳು ಶ್ರೀನಿ ಅವ್ರೇ😊💐
ಕನಕ್ಪುರದ ಕುವರ ಅಮ್ಮನ ಪುಟ್ ರಾಜ್ಕುಮಾರ🤴
Hi-tech ಸಿಟಿ ವಾಸ B.Tech ವಿದ್ಯಾಭ್ಯಾಸ🤵
ಹೆತ್ತವರ ಕಣ್ಣಲ್ಲಿನ ಕನಸುಗಳ ಸಾಕಾರಗೊಳಿಸಲು ತನ್ನ ಕನಸುಗಳ
ತ್ಯಾಗ ಮಾಡಿ ಜವಾಬ್ದಾರಿಯ ಭಾರ ಹೊತ್ತವರು😊
ಕಾಣದ ಕನಸಿನ ರಾಣಿಯನು ಕಾಣಲು ತವಕಿಸಿ
ಕಾಯುತ್ತಿರುವವರು ಬರಹಗಳ ಮಾಲೆ ಪೋಣಿಸಿ ಅವಳ್
ಕೊರಳಿಗೆ ಹಾರ ಮಾಡಿಟ್ಟಿರುವರು🤴
★★★★★★★★★★★★★★★★★★★★★★
ನೀವ್ ಹುಟ್ಟಿದ ಈ ಶುಭದಿನ ಮನಸಾರೆ ಹಾರೈಸುವೆನು
ದರೆಯೊಳು ಎಲ್ಲಿರುವಳೋ ಆ ನಿಮ್ ಕನಸಿನೂರ ರಾಣಿ ಆದಷ್ಟು
ಬೇಗ ನೀವ್ ತರುವ ಧಾರೆ ಸೀರೆಯುಟ್ಟು ನಿಮ್ ಮನೆಯ
ಬಾಗಿಲಲ್ಲಿ ಬಾಲಗಾಲಿಟ್ಟಿ ಸೇರೋದ್ದು ಮನ ಸೇರಲಿ😍
ನಿಮ್ ಅಮ್ಮನಾಸೆಯಂತೆ ಸೊಸೆಯೊಬ್ಬಳು ಮನೆ ಸೇರಿ ನಿಮ್
ಹೆಸರಿನ ಕರಿಮಣಿಯೊಡತಿ ನಿಮ್ ಮನ ,ಮನೆಯ ಬೆಳಗಲಿ🤗
●●●●●●●●●●●●●●●●●●●●●●●●●●●●●●●●●●●
ಹೆಚ್ಚೇನು ಇಲ್ಲ ಎಲ್ಲವನ್ನು ಆ ಹರನೇ ಬಲ್ಲ ,ಆರೋಗ್ಯ ನೆಮ್ಮದಿಯ
ಬದುಕನ್ನು ಕರುಣಿಸಲಿ ,ನಿಮ್ ಬದುಕಲ್ಲಿ ಸಂತಸವೆ ಮೇಲ್ ಗೈ
ಸಾಧಿಸಲಿ ಅನ್ನೋ ಆಶೆಯ ನಂದು🤗ನಗ್ ನಗ್ತಾ ಇರಿ ,ಅಮ್ಮನ್ನ
ಸಂತೋಷದಿಂದ ನೋಡ್ಕೊಳ್ಳಿ 😊
ಹೆಚ್ಚು ತಿಳಿದಿಲ್ಲ ಆದರೂ ನಿಮ್ ಮನದಲ್ಲಿ ಕಲ್ಮಶ ನಾ ಕಂಡಿಲ್ಲ ,
ನಂಬಿಕೆ ಇರಲಿ ದೇವರೆಡೆಗೆ ಕಾಯುವವನು ಅವನೇ
ಕರುಣಿಸುವವನು ಅವನೇ ಸಲ್ಲದ ಚಿಂತೆ ಸಲ್ಲ..stay kush ,stay
safe😍 and happy fr ever 💐

-


2 JAN 2020 AT 0:42

Why we count haters,
When we have well wishers.
Count blessings.

-



❤️ಹುಟ್ಟು ಹಬ್ಬದ ಶುಭಾಶಯಗಳು ಶಿವು ಅಣ್ಣ❤️
💕💕💕💕💕💕💕💕💕💕💕💕💕💕💕💕
ಜೊತೆ ಜನಿಸಿಲ್ಲ ಆದರೂ ಮನದಲ್ಲಿ
ಅಣ್ಣನ ಸ್ಥಾನ ಪಡೆದವರು😘
ಜೊತೆ ಬೆಳೆದಿಲ್ಲ , ಬೆಂತಟ್ಟಿ ಸಾಗೋ
ಹಾದಿಯಲ್ಲಿ ಬೆಂಬಲವಾಗಿ ನಿಂತವರು,😊
ಪುಟ್ಟ ಹೃದಯ ಮಗುವಿನ ಮನಸ್ದು
ಅದುವೇ ಆ ಶಿವನ ಆಲಯ,🤗
ಮೊಗದಿ ನಿಸಕಲ್ಮಶ ನಗು ಹೃದಯದಿ
ನಿಸ್ವಾರ್ಥ ಸೋದರತೆಯ ಭಾವ,😍
ಸ್ನೇಹ ಸಂಭಂದಕ್ಕೆ ಅಪರಿಮಿತ ಒಲವಂಚುವ
ಹೂವ್ ಮನದ ಜೀವ,💕
💕💕💕💕💕💕💕💕💕💕💕💕💕💕💕💕
ಮನದಲ್ಲಿನ ಬೇಸರವೆಲ್ಲ ನೀ ನಡೆಯೋ ಹಾದಿಯಲ್ಲಿ
ಹೂವಾಗಿ ,ಸಂತಸವೆಂಬುದು ಜೊತೆ ನಡೆಯೋ
ಸಂಗಾತಿಯಾಗಿ ನಿಮ್ಮೆಲ್ಲ ಕನಸುಗಳು ನನಸಾಗಿ
ಬದುಕದುವೆ ಬಂಗಾರವಾಗಲಿ,❤️
ನನ್ನ್ ಅತ್ತಿಗೆ ಅದುವೇ ನಿಮ್ ಮನದರಸಿ ಆದಾಸ್ಟ್ಬೆಗ
ಸೇರೊದ್ದು ನಿಮ್ ಮನ ಸೇರಿ ಮನೆ ಬೆಳಕಾಗಲಿ😍
ನಗುವಿನ ಚಂದಿರ ನಿಮ್ ಮೊಗದಿ ಹೊಳೆಯುತ್ತಿರಲಿ ಅಣ್ಣ
ಸದಾ ನಗ್ ನಗ್ತಾ ಇರಿ 💕
❤️❤️❤️❤️❤️❤️❤️❤️❤️❤️❤️❤️❤️❤️❤️❤️

-


5 MAY 2020 AT 14:26

नफरतों की दुनिया में कोई है जो मेरी फिक्र करता है ,नफरतों की दुनिया में कोई है जो मेरी फिक्र करता है'
खुदा उनकी हर तमन्ना पूरी करे
जो अपनी दुआओं में मेरा जिक्र करता है

-


8 JUL 2020 AT 10:00

Beware !
A true wellwisher is one who cares for you and will be ready to do all that is possible to make you win whereas a fake wellwisher uses you and do all that is possible to pull you down....

-


25 SEP 2022 AT 3:04

Gussa karna ha krlo, dantana ha dant lo, pr baat krke soya kro 😌mujhe neend ni atii.....

-