QUOTES ON #UGADI_2K18

#ugadi_2k18 quotes

Trending | Latest
18 MAR 2018 AT 11:33

U -ఉత్సహం నింపే మనుషులు

G- గౌరవం పేంచే పనులు

A- అనందని పంచే జ్ఞాపకాలు

D- దైర్యని ఇచ్చే బంధువులు

I - ఇష్టం గా చేసే పని ఎల్లపుడు ఉండాలని కోరుకుంటూ

ఉగాది శుభాకాంక్షలు





-


18 MAR 2018 AT 12:43

ಹಳೆಯ ಚಿಗುರು ಕಳೆದು ಹೊಸ ಚಿಗುರು ಮೂಡಿದೆ
ಹೊಸ ಕನಸುಗಳ ಬೆಸೆಯುತ
ಹೊಸ ದಾರಿಯ ಹುಡುಕುತ
ಬಾಳಿನ ಹೊಸ ಪುಟವನ್ನು ತೆರೆಯೋಣ

-


18 MAR 2018 AT 10:31

ಶ್ರೀ ವಿಳಂಬಿ ನಾಮ ಸಂವತ್ಸರದ ಪಾಡ್ಯದಂದು ಹೊಸ ಸಂವತ್ಸರದ ಹೊಸ ದಿನವು ಎಲ್ಲರ ಬಾಳಿಗೆ ಚೈತ್ರ ಕಾಲದ ಚಿಗುರಂತೆ ನವ ನೂತನ ನಾಳೆಗೆ ಮುನ್ನುಡಿ ಯಾಗಲಿ ಎಂದು ಎಲ್ಲರಿಗೂ ಆಶಯಿಸುವೆ.

ಜೀವನದ
ಕಹಿ ಬೇವು
ಸುಖ ಬೆಲ್ಲವ ಸವಿದು,
ಸುಖದ ಸೋಮರಿಯಾಗದೆ
ದುಃಖದ ಸುಳಿಯಲ್ಲಿ ಸಿಲುಕದೆ
ಎರಡರ ನಾವಿಕರಾಗಿ
ನಾಳೆಯ ಗುರಿ ಮುಟ್ಟುವ
ಸಾರ್ಥಕ ಮನುಷ್ಯರಾಗುವ,
ನಾಳೆಗೆ ಸಂದೇಶವತರುವ.

"ಶತುರ್ವಜ್ರದೆಹಾಯ ಸರ್ವ ಸಂಪಥ್ಕರಾಯಚ ಸರ್ವಾರಿಸ್ಟ ವಿನಾಶಾಯ ನಿಂಬಕಂ ದಳಬಕ್ಷಕಂ"

ಹೊಸ ವರುಷದ ಶುಭಾಶಯಗಳು.

-