QUOTES ON #SMOKELOVE

#smokelove quotes

Trending | Latest
15 JUL 2020 AT 14:13

ଧୁଆଁକୁ ନିଜର କରି
କଷ୍ଟ ଆହୁତି ବାହାନାରେ
ପ୍ରିୟ କଳିଜାର ହତ୍ୟା
ସତେ ହାସ୍ୟାସ୍ପଦ....

-


26 MAY 2020 AT 14:37

ನಿನ್ನ ಸೇದುವ
ಚಟ ಬಿಡಿಸ ಹೋಗಿ
ನನಗು ನಿನ್ನ
ಅಧರ ಸ್ಪರ್ಶಿಸಿದ
ಬೀಡಿಯ ಮೇಲೆ
ಆಸೆಯಾಗಿ
ಕೆಲಕ್ಷಣ
ನಿನ್ನುಸಿರು
ಏರಿಸಿದಕೆ
ನನ್ನುಸಿರು
ಸೇರಿಸಿ
ಸಂಪೂರ್ಣಮಾಡಿದೆ
ನೀ ಸೇದಿದ
ಕೊನೆಯ
ಬೀಡಿಗೆ....

-


25 MAY 2021 AT 21:12

Muhabbat ho to aisi
Kambakht Aakhiri dum tak
sath dene jaisi
😍🚬🚬💨😍

-


14 AUG 2021 AT 9:38

ऐसे खोऊं तुझमें
कि होस ना आये फिर
मर कर उठ जाऊं मैं
जो ख़ुशबू तेरी खींच लाए फिर
😌😌😌

-


12 MAY 2019 AT 1:12

ഒരു സിഗരറ്റിനു
രണ്ടു വശങ്ങളുണ്ട്
കനലെരിയുന്ന നരകവും
പുകയൂതുന്ന
സ്വർഗ്ഗവും

അധിപനായി
ഞാനൊരുത്തൻ
മാത്രവും

-


9 APR 2020 AT 10:33

मैं आपकी सिगरेट का वो नशा थी

जिसे आपने धुएं में उड़ा दिया...✓✓

-


26 MAY 2020 AT 15:12

ಈ ಕಣ್ಣನು
ಚೆಲುವಲಿ ಸೆಳೆದ,
ಹೃದಯವ
ಒಲವಲಿ ಆಳಿದ,
ಸಹಧರ್ಮಿನಿ
ನೀನೆ ಸಹಕರ್ಮಿನಿ,
ಆದ ಮೇಲೆ
ಉಸಿರಿಗೆ ರಾಗ ನೀ,
ಧೂಮಪಾನ
ಮಧುಪಾನದಿ ನಿನ್ನ
ಪಾಲು ಸಮಾನ...

-


1 MAY 2020 AT 6:18

Cigarette pina shok hai meri adat nahi
Ye jazbat jagati hain tabhi peeta hoon
Aadhi raat k waqt main pagal toh nahi
Teri yaad satati hain tabhi peeta hoon
Main janta hu muje kuch nahi milna esse
Ye meri umar ghatati h tabhi peeta hoon...

-



ಹಾರುವ ಹೊಗೆ
ದೂಳು
ನಮ್ಮಿಬ್ಬರ ಅಧರದ
ಅಂದವೀರಿದ ಕಿಡಿಯ
ಸಂತಸ
ಹಾರಿ ಏರಲಿ ಅದು
ಎತ್ತರದಿಂತೆತ್ತರಕ್ಕೆ
ಹನಿಯೊಡೆಯುವ
ಮೋಡವ
ಸೇರಿ ಧರೆಗಿಳಿಯಲಿ
ದುಮುಕಿ ಧುಮುಕಿ
ಅಡಗಿದ ಮುತ್ತಿನ
ಮತ್ತಿನೊಲುಮೆಯ
ಇಳಿಸಲಿ ಕೆದಕಿ ಕುಲುಕಿ.

-


20 NOV 2019 AT 12:59

Meri ungliyaan bhi bas me ni reh pati
Ye baicheni apni hadd ni smjh pati

Ek haath me tera haat uspr cigarette ka sath chahiye bas
Yeh tanha raat abh aur nhi guzari jati

-