A family Row Spawned Sorrow. Some crying, some Sad Blissfulness somewhat Vanished. Stayed Awake Prayed to God since long Wait. Then, came a little Boy Name was Joy. With a ray of Hope Bringing happiness might be the Scope Soft hands made every sorrows Cloying Wrapped under the pampering and Coddling. Prayers and patience bought Delightfulness And sorrows turned into Blissfulness.
Stethoscope ಅಲ್ಲಿ ನಿನ್ನ ಹೃದಯದ ಬಡಿತ ಕೇಳಿ Thermoscope ಅಲ್ಲಿ ನನ್ನ ದೇಹದುಷ್ಣಾಂಶ ಪರೀಕ್ಷಿಸಿ Retinoscope ಅಲ್ಲಿ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಇದರ ಪರಿಣಾಮನ electroscope ಅಲ್ಲಿ ಅಳೆದು Telescope ಅಲ್ಲಿ ನಕ್ಷತ್ರಗಳನ್ನು ಎಣ್ಸ್ಕೊಂಡು Nephoscope ಅಲ್ಲಿ ಮೋಡಗಳು ತೇಲೋದನ್ನ ನೋಡ್ಕೊಂಡು Horoscope ಅಲ್ಲಿ ಭವಿಷ್ಯನ ಊಹಿಸ್ಕೊಂಡು Synchronoscope ಅಲ್ಲಿ ಇಬ್ರ ಅಂತರಂಗ ಅಂತರವಿಲ್ದೆ sync ಆಗ್ತಿದ್ಯ ನೋಡ್ಬೇಕು!