QUOTES ON #PUSTAKMANDI

#pustakmandi quotes

Trending | Latest
23 APR 2019 AT 17:09

पुस्तकभर गंधाने मन पुलकित व्हावं
अक्षरांच्या माळेला बोटांनी नेसावं
आठवणींच्या गुंत्यांना पुस्तकाने वाचावं
पुस्तभर खोप्यामध्ये स्वतःला गवसावं

-


23 APR 2022 AT 17:39


ಅನುಭವಿಸಿದ ಭಾವಗಳನ್ನು
ಕಲ್ಪಿಸಿಕೊಂಡ ಜೀವಗಳನ್ನು
ಮನದ ಪರದೆಯಲ್ಲಿ ಮೂಡಿಸುವ ಚಲನಚಿತ್ರ.

ಆ ಕ್ಷಣದ ಖುಷಿ, ಕಲ್ಪನೆ, ಪ್ರಶ್ನೆ, ತಿರುಳು, ಗುಂಗು
ಮರೆಸುವುದು ಬೇರೆಯದರ ಹಂಗು
ಈ ಅನುಭಾವ ಸಿಗುವುದು
'ಪುಸ್ತಕ- ಪ್ರೇಮಿ' ಗೆ ಮಾತ್ರ ಎಂಬುದೇ ವಿಚಿತ್ರ.


-


23 APR 2022 AT 17:02

ಪುಸ್ತಕವೆಂದರೆ,,,
ಅನುಭವಿಸಿದ ಭಾವಗಳನ್ನು ಯಥಾವತ್ತಾಗಿ
ಬರೆದಿಟ್ಟ ಚಲನಚಿತ್ರ.
ಅನುಭವಿಸುತ್ತಾ ಓದಿದ ಆ ಭಾವಗಳು,
ಅದರ ಗುಂಗುಗಳು
ಪುಸ್ತಕ ಪ್ರೇಮಿಗೆ ,ಎಂದಿಗೂ ಪವಿತ್ರ.

-