QUOTES ON #PHANEENDRA

#phaneendra quotes

Trending | Latest
22 APR 2018 AT 6:56

I hurt whom I love....

-


27 JUL 2020 AT 23:32

ದೇಶವೇ ಓಡಿಸಲು ಪ್ರಯತ್ನಿಸಿತು ನಿನ್ನನು
ನಿಷೇಧಿಸಲ್ಪಟ್ಟರೂ ಎದೆಗುಂದದೇ ಎದುರಿಸಿದೆ
ಮಧ್ಯದ ರೂಪದಿ ಬರಲಾಗದಿದ್ದರೇನು
ಸ್ಯಾನಿಟೈಜರ್ ನ ರೂಪ ತಾಳಿ ಒಳನುಗ್ಗಿದೆ

-


2 AUG 2020 AT 1:49

ಸ್ನೇಹವೆಂಬುದು ಎರಡೇ ಅಕ್ಷರವಾಗಿದ್ದರೂ
ಅದಕಿಹುದು ಅಗಾಧ ಪ್ರೀತಿ ವಿಶ್ವಾಸದ ನಂಟು
ಯೋಗ್ಯತೆಯು ಇರಬೇಕು ನಿಜ ಸ್ನೇಹ ಪಡೆಯಲು
ಎಲ್ಲರಿಗೂ ದೊರಕದು ಈ ಅತ್ಯಮೂಲ್ಯ ಗಂಟು

-


1 AUG 2020 AT 10:33

ಸಮಯಕೆ ಸ್ವಲ್ಪ ಸಮಯವ ಕೊಟ್ಟರೆ
ಸಮಯವು ಸಮಯವ ಸರಿಪಡಿಸುವುದು
ಕೆಟ್ಟಾಗ ಮನವು ಮೌನವ ತಳೆದರೆ
ಸಮಯಕೆ ನಗುವು ಹಿಂದಿರುಗುವುದು

-


5 JUN 2020 AT 22:04

ಮನವೆಂಬ ಆಗಸದಿ ಕವಿದಿರುವ ಮೋಡ
ಮರೆಮಾಚಿ ರವಿಯ ಸಾರಿದೆ ಕಗ್ಗತ್ತಲ ಮೌನ
ಮೋಡಗಳ ಮರೆಯಿಂದ ರವಿಯು ಇಣುಕಲು
ಬೆಳಕು ಹರಡಿ ಆಗಸವಾಗುವುದು ತಿಳಿನೀಲಿ ಬಣ್ಣ

-