QUOTES ON #KANNADAPOEM

#kannadapoem quotes

Trending | Latest
2 JUL 2020 AT 10:29

ನೊಂದು
ಬೆಂದ/
ಮಂದ
ಕಂದ//೧

ಕಾಡು
ಮೇಡು/
ಕೂಡಿ
ಹಾಡಿ//೨

ಗಾಡಿ
ಜೋಡಿ/
ಮೋಡಿ
ಮಾಡಿ//೩

ಎದ್ದು
ಬಿದ್ದು/
ಗೆದ್ದ
ಸುದ್ಧಿ//೪

-


11 JUL 2020 AT 8:50

ತೂಗಲು ವಿಷ್ಣುವ ಬೇಗನೆ ಬನ್ನಿರಿ
ಬಾಗುತ ನಮಿಪೆವು ನಿತ್ಯ|
ನಾಗನೆ ಚಾದರವಾಗಿದೆ ನೋಡಿರಿ
ರಾಗದಿ ಹೇಳುವೆ ತಥ್ಯ||

-


12 OCT 2021 AT 9:08

ಅವಳು:- ಆಕಸ್ಮಾತ್ ನಾನ್ ನಿನ್ನ ಬಿಟ್ಟೋದ್ರೆ ನೀನ್ ಏನ್ ಅಂದುಕೊಳ್ತಿಯಾ ?

ನಾನು:- ನನ್ ಜೊತೆ ಇರೋ ಅದೃಷ್ಟ ಮತ್ತು ಯೋಗ್ಯತೆ ನಿಂಗ್ ಇಲ್ಲ ಅಂತ ಅನಕೊತೀನಿ !

-


23 MAR 2021 AT 20:07

ಯಾವ ಕವಿಗಳಿಗು ನಿಲುಕದ
"ಕಲ್ಪನೆ" ಅವಳು.
ಅವಳ ಹೆಸರಿಲ್ಲದೆ
ಪೂರ್ಣವಾಗದ "ಕವಿತೆ" ನಾನು...

-



ಅಳಿದುಳಿದ ಭಾವಕ್ಕೆ
ನಿನ್ನ ಹೆಸರ ಅಂಟಿಸಿಬಿಡು,
ಶಾಶ್ವತವಾಗಿ ಹಸಿರಾಗಿಬಿಡಲಿ
ಎದೆಯ ಕಾಂಕ್ರೀಟ್ ಕಾಡು!

-


1 MAY 2021 AT 12:47

ಗೆಲ್ಲಬೇಕು ಎಲ್ಲವನ್ನ
ಅವಳಿಗೆ ನನ್ನ ಬಿಟ್ಟರೆ
ಬೇರೆ ಆಯ್ಕೆ ಉಳಿಯದಂತೆ,
ಸೋಲಬೇಕು ಅವಳ ಮುಂದೆ
ಅವಳೇ ತನ್ನ ಸೋಲನ್ನ ಒಪ್ಪಿಕೊಳ್ಳುವಂತೆ...

-


15 JUN 2020 AT 14:19

#ಕನ್ನಡ RAP SONG

ON ಸುಶಾಂತ ಸಿಂಗ್



.....Read captain.....

-



ಅವನಂದ ಅವಳಿಗೆ
ನೀನೇ ನನ್ ಬಂಗಾರ,
ಅದಕ್ಕ್ ಅವಳಂದ್ಲು ಮೆಲ್ಲಗ್
ಹೇಳ ಆಮೇಲ್ ರಾತ್ರಿ
ಯಾರಾದ್ರು ಬಂದ್ ಕದ್ದಾರ!!!

-



ಎರಡೂ ಒಂದೇ;
ನಿನ್ನ ಮುತ್ತುಗಳು ಮತ್ತು ರಾತ್ರಿಗಳು
ಕಣ್ಣು ಮುಚ್ಚಿದರೆ ಸಾಕು,
ಬರಿ ಸಿಹಿಗನಸುಗಳ ಕನವರಿಕೆಗಳು!

-



ಕಪ್ಪು ತಪ್ಪೆಂದವರಿಗೆ
ಒಮ್ಮೆ ಹೇಳಬೇಕು;
ಕರಿಮೋಡ ನಕ್ಕಾಗಲೇ
ಮಿಂಚು ಬರುವುದೆಂದು!!

-