QUOTES ON #JQYOURQUOTE

#jqyourquote quotes

Trending | Latest

ಅಂತರ

ಅಂತರಂಗದೊಲವು
ಕಮರಿ ಹೋಗದು
ಬಂಧನದ ಸ್ನೇಹದೊಳು
ಅಂತರ ಹೆಚ್ಚಾದಾಗ

ಆಂತರ್ಯದ ಭಾವದೊಲು
ಪ್ರೀತಿಯ ಒಳಹರಿವು
ಉಕ್ಕಿ ಚಡಪಡಿಸುವುದು
ಅಂತರ‌ ಅಡಿಗಳಾದಾಗ

ಅಗಲಿಕೆಯ ಬೇಗೆ ಅಳಿದು
ಮೆಲುಕು ಹಾಕುವುದು ಮನ
ಮಧುರತೆಯ ನೆನಹುಗಳು ಅಂತರ ಆವರಿಸಿದಾಗ...!

-


11 NOV 2019 AT 18:17

......

-


24 AUG 2020 AT 14:57

Others who love you for being you is Bonus,
But you loving yourself is your prize..

-


24 AUG 2020 AT 14:51

Always be grateful for everything you have.

-


25 NOV 2018 AT 2:27

ಮನದೊಡನೆ ಮುಸುಕಿನ
ಗುದ್ದಾಟದಲ್ಲಿ ನಿರತವಾದ
ನೋವನು ಹೊಸಕಿದರೂ
ಹಿಸುಕಿದರೂ ಮತ್ತಷ್ಟು
ವಿಸ್ತಾರವಾಗಿವ್ಯಾಪಿಸುವುದೇ
ಹೊರತು
ಹೊರಬಾರದೆಂಬುದೇ ಸತ್ಯ.

-


27 JUN 2020 AT 12:05

ಪ್ರೀತಿಗೆ ಹಚ್ಚದಿರು Makeup ವು
ಹಚ್ಚಿದರೆ ಭರಿಸುವೆ Breakup ವು

-



ಸುಡಲಾಗುವುದೇ ನೀನಿತ್ತು ಹೋದ
ಕಹಿ ಕ್ಷಣಗಳ‌ ನೆನಪುಗಳನು ?
ಹೃದಯದಲ್ಲಿ ರಾರಾಜಿಸುತ್ತಿದೆ
ಅಳಿಸಲಾಗದ ಹಚ್ಚೆಯಾಗಿ ,
ಹಬ್ಬುತ್ತಿದೆ ದಿನದಿನವೂ
ಕಾಡ್ಗಿಚ್ಚಿನ ಕಿಡಿಯಾಗಿ...!!

-


13 FEB 2021 AT 15:29

आईने के सामने खड़े होकर माफी मांग ली मैंने......
क्योंकि सबसे ज्यादा अपना ही दिल दुखाया है
मैंने औरों को खुश करते करते.....

-



' ನನ್ನವನು '

ಕಣ್ಣನೆಂದೂ ನೋಯಿಸದ
ಮನಸಿನವನು
ಮನವನೆಂದೂ ಅಳಿಸದ
ಒಡೆಯನಿವನು.


-


21 FEB 2021 AT 21:58

शिक्षा ऐसी होनी चाहिए ,जो हमें केवल रोजी- रोटी कमाना नहीं बल्कि जीने का तरीका भी सिखाए।

-