QUOTES ON #JQJOGI

#jqjogi quotes

Trending | Latest
4 JUN 2019 AT 9:03

Kas Baka Bolli Bangara Jhanakul Na Jeevane Yedela Malpuna
Atte
Halla Malpuna

-


18 JUN 2021 AT 19:10

ಜೀವಕ್ಕೆ
ಜೀವ
ಕೊಟ್ಟು
ಕಾಪಾಡುವ
ರಕ್ತ
ಸಂಬಂಧವನ್ನು
ಮೀರಿಸಿದ
ಒಲವಿನ
ಬಂಧವೇ
ನಮ್ಮ
ಸ್ನೇಹ....

-


22 APR 2020 AT 18:39

ಜೀವನದಲ್ಲಿ ಯಾವತ್ತಿಗೂ
ಕೂಡ ನಮಗೆ ನಾವೇ ಶ್ರೇಷ್ಠರು,
ನಮಗೆ ಯಾರೂ ಸರಿಸಾಟಿ
ಇಲ್ಲವೆಂದು ತಿಳಿದು ಬೇರೆಯವರನ್ನು
ಚಿಕ್ಕವರೆಂದು ಅವಮಾನಿಸಬಾರದು.
ಏಕೆಂದರೆ ಯಾರು,
ಎಲ್ಲಿ, ಯಾವಾಗ,
ಮತ್ತು ಹೇಗೆ ಬೆಳೆಯುತ್ತಾರೆ
ಎಂದು ಹೇಳಲಾಗವುದಿಲ್ಲ.
ಒಂದಿನ ಅವರು
ಬೆಳೆದು ನಮ್ಮೆದುರು
ಬಂದು ನಿಂತಾಗ ನಾವೇ ಅವರ ಮುಂದೆ
ಅಣುವಿನಂತಾಗಬಹುದು...

-


18 JUN 2021 AT 19:13

ಭರವಸೆಯ ಬಾಳಿಗೆ ಭಾಹುಗಳ ಬಂಧನ
ಅನುರಾಗದೊಲವಿಗೆ ಜೀವಗಳ ಸ್ಪಂದನ

ಅರಿತ ಮೌನದಲಿ ಬೆರೆತ ದೇಹವಿದು
ಪ್ರೀತಿ ಸ್ನೇಹದಲಿ ಬೆಸೆದ ಬಂಧವಿದು

ಬಿಟ್ಟಿರಲಾರೆ ನಿನ್ನ ಅರೆಘಳಿಗೆ
ಸೋತಿದೆ ಈ ಹೃದಯ ನಿನ್ನೊಳಗೆ

ಕಲ್ಪನೆಯ ಕನಸಿಗೆ ರಾಣಿ ನೀನು
ನೀ ಜೊತೆಗಿರಲು ಅಂಜಿಕೆಯೇನು

ಜಡೆಯೊಳಗೆ ಜಡೆ ಬೆರೆತಿದೆ
ಒಲಿದ ಜೀವಕೆ ಮನ ನಲಿದಿದೆ

Chetu Hegde









-


28 JUL 2019 AT 8:27

ನೀ ಇತ್ತ ನವಿಲು ಗರಿ
ಮರಿ ಹಾಕಿದೆ
ನನ್ನ ಮನದಿ

ಒಲವ ಗೂಡು ಕಟ್ಟಿ
ಚೆಲುವ ಚುಕ್ಕಿ ಇಟ್ಟು

ಮುತ್ತಿನ ಮನೆ ಮಾಡಿ
ಮುದದಿ ಮಂದಹಾಸ ಮೂಡಿದೆ

ಬಣ್ಣ ಬಣ್ಣದ ಭಾವಕ್ಕೆ
ಅನು ಭಾವ ತುಂಬಿ
ಅನುರಾಗದ ಅನುಬಂಧಕ್ಕೆ
ಅನುಮೋದನೆ ನೀಡಿದೆ

-



ಅಂತರ

ಅಂತರಂಗದೊಲವು
ಕಮರಿ ಹೋಗದು
ಬಂಧನದ ಸ್ನೇಹದೊಳು
ಅಂತರ ಹೆಚ್ಚಾದಾಗ

ಆಂತರ್ಯದ ಭಾವದೊಲು
ಪ್ರೀತಿಯ ಒಳಹರಿವು
ಉಕ್ಕಿ ಚಡಪಡಿಸುವುದು
ಅಂತರ‌ ಅಡಿಗಳಾದಾಗ

ಅಗಲಿಕೆಯ ಬೇಗೆ ಅಳಿದು
ಮೆಲುಕು ಹಾಕುವುದು ಮನ
ಮಧುರತೆಯ ನೆನಹುಗಳು ಅಂತರ ಆವರಿಸಿದಾಗ...!

-



**ಹೈಕು**
ಅವಳೇ ನನ್ನ
ಉಸಿರು ನನ್ನ ಬಾಳ
ಬೆಳಗುವಳು...!!!

-


30 MAR 2020 AT 20:37

"ಹೆಚ್ಚು ಸಮಸ್ಯೆ ನನಗೆ ಎಲ್ಲವೂ ತಿಳಿದಿದೆ ಎನ್ನುವುದರಲ್ಲಿದೆ....

ವಿಶೇಷವಾಗಿ ಸಂಸಾರದಲ್ಲಿ".....

-



Hello...
ಆಕಾಶವಾಣಿಯಲ್ಲ
ನಾನು ವಾಣಿ
ಎದ್ದೇಳಿ ಎಲ್ರೂ ಟೈಮ್ ಆಯಿತು
ಹಳೇ ಪ್ರೀತಿ ನೆನಸ್ಕೊಂಡು ಇರೋ ಬದುಕನ್ನು ಮರಿಬೇಡಿ
ಹಣೆಬರಹದಲಿ ಇಲ್ಲ ಅಂದ್ರೆ ಏನೇ ಮಾಡಿದರು ಸಿಗಲ್ಲ
ಎಲ್ಲಾವನು ಮರೆತು ದೀಪಾವಳಿ ಆಚರಿಸಿ

-



ಬರೆದ ಬರವಣಿಗೆಯು ಉತ್ತಮ ರೂಪ ಪಡೆಯಲು ಅತ್ಯುತ್ತಮ ಅಮೃತವಾಣಿ ಯಾಗಿರಬೇಕು ಬರೆದ ಬರವಣಿಗೆ.......

-