QUOTES ON #JP

#jp quotes

Trending | Latest
6 JAN 2022 AT 10:21

ಸಂಬಂಧಗಳು ಬೇಸತ್ತಾಗ
ಅಲ್ಲಿ ಆಪಾದನೆಗಳು ಜಾಸ್ತಿ ಕೇಳಿ ಬರುತ್ತವೆ

-


16 NOV 2021 AT 1:55

ಇತ್ತೀಚೆಗೆ ಯಾಕೊ
ಅವನ ಮೆಚ್ಚುಗೆಯ
ಮಾತುಗಳು ರಜೆ ಆಚರಿಸುತ್ತಿವೆ
ಹೆಚ್ಚಾದ ರಜೆಗಳ ಲೆಕ್ಕಾಚಾರದಂತೆ
ವಜಾಮಾಡದೇ ಮರು ನೊಂದಣಿಗೆ
ಪತ್ರ ಕಳಿಸಿರುವೆ....

-


15 NOV 2021 AT 10:10

ಯಾರು ನಮ್ಮನ್ನ ಅರ್ಥೈಯಿಸಿಕೊಳ್ಳುವರೊ ಒಳ್ಳೆಯದರಬಗ್ಗೆ ತಿಳಿಹೇಳ್ತಾರೋ
ಅವರೆ ಈ ಜಗತ್ತಿನ ಅತ್ಯಂತ ನಿಕಟ & ಶ್ರೇಷ್ಠ ಸಂಬಂಧಿಗಳು...

-


27 OCT 2021 AT 11:40

ಮನದ ದುಗುಡಗಳು ಸಾವಿರಿದ್ದರೇನು?. ನೀ ಸನೀಹವಿರುವಾಗ...
ನನ್ನೇ ನಾ ಮರೆತರೇನು ನನ್ನೋಳು ನೀ ಇರುವಾಗ...
ಈ ಜಗವೇ ಮರೆತರೇನು ನನ್ನ ಪ್ರೀತಿಯ ಗೂಡಲಿ ನೀ ಬಚ್ಚಿಟ್ಟಿರುವಾಗ.....
ನೀ ಬಚ್ಚಿಟ್ಟ ಆ ಪ್ರೀತಿಯ ಗೂಡೇ ನನ್ನ ಖಾಯಂ ವಿಳಾಸವೀಗ.....

-


22 OCT 2019 AT 9:36

ज़रूरी नहीं कि हर दिल इश्क़ में ही टूटा हो

कुछ दोस्ती में भी टूट जाया करते हैं!!

-


14 JAN 2022 AT 2:16

ಅಂತರಾಳದ ರೋದನೆ
ಯಾರಿಗೂ ಕಾಣದ ಹಾಗೆ
ಮನದ ಮೂಲೆಯಲ್ಲಿ
ಬಿಕ್ಕಿ ಬಿಕ್ಕಿ ಅಳುವಾಗಲೂ
ಪ್ರಸನ್ನೆತೆಯ ಆಭರಣವ ಧರಿಸಿ
ನಗುವೆಂಬ ಲೇಪನೆ ಯೊಳಗೆ
ತನ್ನವರ ಸಂತೈಸುವಳು

-


13 NOV 2021 AT 12:05

ಬದುಕಿನಲ್ಲಿ ಒಂದು ಯಶಸ್ಸು ಪಡಿಬೇಕಾದ್ರೆ ಸಾಕಷ್ಟು ನೋವನ್ನು ಅನುಭವಿಸಿ ಗೆಲುವನ್ನು ಸಾಧಿಸಿರುತ್ತೇವೆ ಆದ್ರೆ ಪಡೆದ ಯಶಸ್ಸಿನ ಖುಷಿಯು ಆ ನೋವುಗಳನ್ನ ಮರೆಸುತ್ತದೆ ...

-


24 JAN 2022 AT 10:51

ಕೆಲವು ಭಾಂದವ್ಯಗಳು ನಮಗೆ
ನಿಭಾಯಿಸಲು ಆಗುವುದಿಲ್ಲ
ಎಂದಾಗಲೂ ಆ ಭಗವಂತ
ಅಂತ ಸಂಬಂಧಗಳನ್ನು ಯಾಕಾದ್ರು
ಪರಿಚಯಿಸುತ್ತಾನೋ

ಪರಿಚಯಿಸಿದ ಮೇಲೆ ನಿಭಾಯಿಸುವ ತಾಕತ್ತು
ಅನುಕುಲಕರ ಪರಿಸ್ಥಿತಿಗಳು ಒದಗಿಸ್ಬೇಕು ತಾನೇ...
🍁🤔🙄😒😏🍁

-


5 JAN 2022 AT 18:02

ನನ್ ಮನ್ಸನ್ನ ಮುಟ್ಟೋಕೆ
ನೀನ್ ಮಾಡ್ತಿರೊ ಪ್ರತಿಯೊಂದು ಪ್ರಯತ್ನಕ್ಕೂ
ನಾನೇ ತಡೆಯೊಡ್ಡುತಿರುವೆ....

-


29 NOV 2021 AT 10:36

ಚಿಂತೆ ಮನದ ವಿಚಿತ್ರ ಸಂತೆ
ಚಿಂತೆ ಜೀವದ ಕಾಡುವ ಕಂತೆ
ಕಂತೆ ಕಂತೆ ಚಿಂತೆ ಜೀವ ಸುಡುವದಂತೆ...
ಚಿಂತೆ ಮಾಡದೆ ಇರು ನಿಶ್ಚಿಂತೆ....
ಹೃದಯ ಮನಕೆ ಕೊಡು ಖುಷಿಯ ಕಂತೆ..

-