QUOTES ON #INDIAM

#indiam quotes

Trending | Latest
8 OCT 2018 AT 19:59

ಕೋಟಿ ಸೂರ್ಯರ ಪ್ರಭೆಗೆ ಸಮನಂತೆ ಆ ವಿನಾಯಕ
ಕೋಟಿ ಕೋಟಿ ಭಾರತೀಯರ ಮನೆಮಗ ನಮ್ಮ ಸೈನಿಕ

ಕರುಳ ಕುಡಿಯನ್ನು ತಾಯ್ನಾಡಿನ ಗಡಿಯ ಕಾಯಲು ಕಳಿಸುವ ನಿನ್ನ ತಾಯಿ ತಂದೆಗೊಂದು ನಮನ
ಮಡಿದಾಗ ನೀನು ಹೆಮ್ಮೆಯ ಅಶ್ರುತರ್ಪಣ ಬಿಟ್ಟು ಸಾರ್ಥಕ ಜೀವನ ನೆಡೆಸುವ ನಿನ್ನ ಮಡದಿ ಮಕ್ಕಳಿಗೊಂದು ನಮನ

ಅನ್ನದಾನ ಮಾಡುವವರಿಗೆ ಹೇಳುವರು ಅನ್ನದಾತೋ ಸುಖಿಭವ
ನಮಗಾಗಿ ಜೀವದಾನ ಮಾಡುವ ನೀನು ಧರೆಗಿಳಿದ ದೇವಮಾನವ

ನಿನ್ನ ಸಿಂಹದ ಎದೆಯ ಸಾಹಸಗಳನ್ನು ಎಲ್ಲೇ ಇದ್ದರೂ ನಾವು ಹೊಗಳಬೇಕು
ನಿತ್ಯರಾತ್ರಿ ಮಲಗುವ ಮುನ್ನ ನಿನ್ನ ಹೆಸರನ್ನೊಮ್ಮೆ ಸ್ಮರಿಸಬೇಕು

ನಿನ್ನ ತ್ಯಾಗಕ್ಕೆ ಎತ್ತಿ ಮುಗಿಯಬೇಕು ನಮ್ಮ ಎರಡು ಕೈಗಳನ್ನು
ನಿನ್ನ ಕೊನೆಉಸಿರು ಹೇಳಿರಬೇಕು ಭಾರತಮಾತೆಗೆ ಜಯಘೋಷಣೆಗಳನ್ನು.

ತಪ್ಪಸ್ಸಿನ ಭೂಮಿ ಭಾರತ ದೇಶದ ಸ್ವಾತಂತ್ರ್ಯ ದಿನವಿಂದು
ಭಾರತೀಯರ ಸ್ವತಂತ್ರವನ್ನು ಕಾಪಾಡುತ್ತಿರುವ ಸೇನೆಗೆ ಆಭಾರಿಯಾಗಿರಬೇಕು ನಾವೆಂದೂ.

-


26 JAN 2021 AT 8:43

26 January,1950
The day when our constitution formed.
Thousands of people laid down their lives so that our
country breath today...never forget their sacrifıce.
A great salute to all martyred revolutionaries and soldiers
for their daredevilary.
HAPPY 72nd REPUBLIC DAY TO YOU
May our country progress in everywhere and everything.
I PROUD TO BE INDIAN MUSLIM 🇮🇳🎖️

-


13 AUG 2018 AT 22:52

I am proud that

English weekdays Sunday/ Monday were directly borrowed from India.

-


14 NOV 2020 AT 6:13

दिपावली च्या सगळ्यांना खूप खूप शुभेछा
हि दिपावली सगळ्यांना खूप आनंदमयी, आरोग्यदायी, सुखमय, वैभवशाली, जावो.. HAPPY DIWALI 🎊🎉🎆

-