"ಜೀವನದಲ್ಲಿ ನಿಂದಕರನ್ನು ನಾಯಿಗಳಂತೆ ಸಾಕಬೇಕು. ಅವು ಹೆಚ್ಚು ಹೆಚ್ಚು ಬೊಗಳಿದಂತೆ, ನಾವು ಹೆಚ್ಚು ಹೆಚ್ಚು ಕಲಿಯಬೇಕು. ಏಕೆಂದರೆ ಅವರು ಬೇರೆಯವರನ್ನು ಸುಧಾರಿಸಲೆಂದೇ ಹುಟ್ಟಿರುವ ಪ್ರಾಮಾಣಿಕ ನಾಯಿಗಳು"
In life... decriers (critics) should be fosterage like dogs, just we need to improve as much as they bark. because they are honest dogs born to improve others....