QUOTES ON #HAPPYMUSICDAY

#happymusicday quotes

Trending | Latest
21 JUN 2021 AT 21:28

हर किसी का अपना एक
सुर अपना एक गीत है,
हर स्थिति में शांति देता
कुछ ऐसा ये संगीत है।

-


21 JUN 2021 AT 12:17


ಸಂಗೀತದೊಂದಿಗಿನ ಅಲಿಖಿತ ಒಪ್ಪಂದ
..............................................

ಸಂಗೀತದ ಅಲೆಯಲಿ ನನ್ನ
ನಾನು ಕಳೆದುಕೊಳ್ಳುವುದರಲಿ
ಸಿಗುವ ಖುಷಿಯ ಕ್ಷಣಗಳ
ಅಣೆಕಟ್ಟು ಕಟ್ಟುತ್ತಾ
ಧನ್ಯತೆಯ ಭಾವದಲಿ
ಮೀಯುತ್ತಲಿ ಬದುಕಬೇಕು!

-


21 JUN 2021 AT 11:12

ಸಂಗೀತ ವಾದ್ಯಗಳ ನಾದ ಕಂಗೆಟ್ಟ ಮನಸಿಗೆ ನೀನಾದ.
ಸುಶ್ರಾವ್ಯ ಸಂಗೀತದ ಇಂಪಾದ ನಾದ
ಮನಕೆ ನಾಟುತ ನೀಡುತಿದೆ ಮುದ
ಸಪ್ತಸ್ವರಗಳು ಮೀಟಲು ಮೆಲ್ಲಗೆ
ಹರುಷದ ಹೊನಲು ಚೆಲ್ಲಿ ಹೂನಗೆ..!
ಸಪ್ತಸ್ವರಗಳನ್ನು ಗುನುಗು ಗುನುಗುನಿಸುತ್ತಿದೆ.
ಮನವು ಗುಂಗಿನಾ ಪದಗಳನ್ನು,
ಸುಮ್ಮನಿರದೆ. ಗಮನವಿರದೆ ಗಾಯನ,
ಎದೆಯಲ್ಲಿ ಮೌನ ರಾಗ. ಮೌನದಲಿ
ಮಾತಿಲ್ಲ ಬರೀ ಸಂಗೀತ....
ನಿಶಬ್ದವೆಂಬ ವಾದ್ಯದಿಂದ ಮನಸ್ಸು
ಖುಷಿಯಾಗಿಸುತ್ತದೆ.....
"ನಮಗೆ ಇಷ್ಟವಾಗುವ ಹಾಡುಗಳ ಮಧುರವಾದ ಸಾಲುಗಳು ನೋವಿನಿಂದ ಮತ್ತು ಖುಷಿಯಿಂದ ಸಹ ತುಂಬಿರುತ್ತದೆ!"
―Sangeetha.N

-


21 JUN 2019 AT 12:57

सुख दुःख है इसकी रीत,
इसकी धुन में रहो मनमीत
खट्टा मीठा है ये गीत।

-


21 JUN 2021 AT 8:34

World Music Day..

ಸಂಗೀತದಿಂದಲೇ
ದಿನವ ಪ್ರಾರಂಭಿಸಿ..
ಸಂಗೀತವನ್ನೇ
ಉಸಿರಾಡಿರಿ..

ನೋವಿಗೊಂದು ಹಾಡು
ನಗುವಿನಲ್ಲೂ ಹಾಡಿರಲಿ..
ಜನನಕ್ಕೊಂದು ಹಾಡು
ಮಸಣದಲ್ಲು ಹಾಡಿರಲಿ..

ಬೀಸುವ
ತಂಗಾಳಿಯಲ್ಲಿ
ಸಂಗೀತವಿದೆ..
ಹರಿವ ನದಿಯ
ಗಾನವ ಆಲಿಸಿರಿ..
ಪ್ರಕೃತಿ ಮಡಿಲಿನಲಿ
ಜೋಗುಳವಿದೆ..
ಮಗುವಾಗಿ ಆಸ್ವಾದಿಸಿರಿ !!

-



ಸುಮಧುರ ಸಂಗೀತ
ನಾದಮಯ ದಿಂದಲೇ
ಶುಭದಿನ ಸಾಂಗತ್ಯದಿ ಸಪ್ತ ಸ್ವರ
ಸಮ್ಮಿಲನದ ಮಾಧುರ್ಯ ಗೀತೆ
ಇಡಿ ಜೀವನವು ಮಿಶ್ರಿತ ..
ಸಂಗೀತದ ಸಮ್ಮಿಲನದಲ್ಲೇ
ನನ್ನ ನೋವಾ ಮರೆತೇ ನಿನ್ನ
ಸ್ವರ ಶ್ರುತಿ ಲಾವಣ್ಯ ಸುಮಧುರ
ಸಂಗೀತ ಶ್ರಾವ್ಯ ದಿಂದಲೇ
ಸಂಗೀತದ ಸಾಂಗತ್ಯದಿ
ಸವಿ ಜೇನಿನ ಹೊಳೆಯು !

-


21 JUN 2021 AT 10:27

ಸಂಗೀತವೆಂದರೆ ಕೇವಲ ಸರಿಗಮಪದನಿ ಸಪ್ತಸ್ವರದಲ್ಲಿಲ್ಲ..!!
ಕೇಳೋ ಮನಸಿಗೆ ಕಿವಿಗಳಿದ್ದರೆ,
ಸಂಗೀತವೇ ನೋಡೋ ಕಡೆಯಲ್ಲೆಲ್ಲಾ..!!
ಹರಿವ ನದಿಯ ನಿನಾದ ಒಂದು ಸಂಗೀತ..
ಬೀಸೋ ಗಾಳಿಯಲ್ಲೂ ಇದೆ ಸಂಗೀತ..
ದುಂಬಿಯ ಝೇಂಕಾರ..ಹಕ್ಕಿಯ ಚಿಲಿಪಿಲಿ ಉಲಿತ..
ಹೀಗೆ ಎಲ್ಲೆಲ್ಲೂ ಇದೆ ಸಂಗೀತ,ತುಂಬಿ ತುಳುಕುತ..!!

ಜೀವನವೂ ಒಂದು ಸಂಗೀತ..
ಅಲ್ಲೂ ಇದೆ ಭಾವನೆಗಳ ಏರಿಳಿತ..
ಹೃದಯ ಬಡಿತದ ತಾಳಕೆ,ಉಸಿರ ಮೇಳ..
ಮನದ ಮಾತಿನ ಸಾಹಿತ್ಯಕೆ,ಸಮರಸವೇ ಗಾಯನ..!!

-


21 JUN 2021 AT 15:20

গানে গানে ভোলাবো তোমায়
রাখব বীনার সুরে....
মাঝে মাঝে ছুঁব সেই সুর;
যা ধরা ছোঁয়ারও বাইরে!!

মনের মাঝে আঁচড় কেটে জানান দিল বেহালা
বেহায়া বড্ড বিরহ সুর ভালোবাসার অবেলায়.....

-


21 JUN 2021 AT 8:23

World Music Day...

-


21 JUN 2021 AT 13:20

🎊🎈🎶🎵🎶🎈🎊
Celebration of
music is
celebration of life..
It is the bridge
that connects
our soul with our
conscious self
and gives strength
to us when we are
dull and dejected..
Cheers to the power of music
Happy World Music Day

_ sudhe sampade🍁

-