She wandered through the shadows, seeking solace in the stars, Her silver tears falling softly, leaving trails in the dark. The world slept soundly, unaware of her silent plight, As she crave for the dawn to bring her warm light.
ವಾತ್ಸಲ್ಯ ಬೀರುವ ಸಿಹಿ ಸ್ಪಶ೯ ನಿನ್ನದು. ಈ ಪ್ರೀತಿ ಅಮೃತ ಸವಿದಷ್ಟು ಸಾಲದು. ಏಕಾಂಗಿ ಆದಾಗ ಗಡಿಯಾರ ನಿಂತತೇ. ಬಳಿ ನೀ ಬಂದಾಗ ಉಸಿರೇ ದೊರೆತಂತೆ. ನಿನ್ನನ್ನೇ ನೆನೆದು ಮನಸಾರೆ ಕರೆದು. ಬರೆದೆ ನಾನೀಗ ಮೌನದ ರೀತಿಯಲಿ ಪ್ರಣಯದ ಪದವನ್ನು.