QUOTES ON #CHIRSTMAS

#chirstmas quotes

Trending | Latest
25 DEC 2021 AT 15:39

प्लास्टिक का पेड़ सजाकर काल्पनिक खुशियां 😇💝भी मना लीजिए
पर एक दीपक वैदिक एवं आयुर्वेदिक ,तुलसी तले भी जला दीजिए🙏🙏

-



ಜನ್ಮ ತಂದೆ ತಾಯಿ ಕೊಟ್ಟ ಉಡುಗೊರೆ
ಬಾಳು ಗಂಡ ಕೊಟ್ಟ ಉಡುಗೊರೆ
ತಾಯ್ತನ ಮಕ್ಕಳಿಂದ ಬಂದ ಉಡುಗೊರೆ
ಮಮತೆ ವಾತ್ಸಲ್ಯ ಸ್ನೇಹಿತರು, ಬಂಧುಗಳ ಉಡುಗೊರೆ
ಗಾಳಿ ನೀರು ಪ್ರಕೃತಿಯ ಉಡುಗೊರೆ
ಒಟ್ಟಿನಲ್ಲಿ ಜೀವನವೇ ದೇವರು ಕೊಟ್ಟ ಉಡುಗೊರೆ
ಅದು ತೀರಿಸಲಾಗದ ಋಣದ ಹೊರೆ

-



ನಗುವಿಲ್ಲದೆ ಬರುವ ಉಡುಗೊರೆ
ಅಲ್ಪ ಖುಷಿ ಕೊಟ್ಟರೆ,
ಉಡುಗೊರೆ ಜೊತೆಗೆ ಅವರ
ನಗುವೂ ಉಡುಗೊರೆಯಾಗಿ ಸಿಕ್ಕಾಗ
ತುಂಬಾ ಖುಷಿಯಾಗುವುದು.

-


25 DEC 2017 AT 9:02

Jingle bells Jingle bells ,
Jingle all the way.
Play the music , in the way.
From all over the world.
From tension to rejoice time.


Jingle bells jingle bells .
Jingle all the way .

Spread the love and peace..
In every part of the world.
To assent no arena for passion all over.

-


25 DEC 2018 AT 1:27

ನಿಸರ್ಗದ ಮಡಿಲೆ
ನಮಗೆ ಸಿಕ್ಕಿರುವ ನಿಜವಾದ
ಉಡುಗೊರೆ ಇದರಿಂದಲೇ
ಜೀವನ ಪಾವನವು
ಕೊನೆಯುಸಿರವರೆಗೂ
ನಮ್ಮೊಂದಿಗಿರುವ ಏಕೈಕ
ಉಡುಗೊರೆ ಇದರಿಂದ
ಹೃದಯಕುಪ್ಪಳಿಸುತಿದೆ
ಮನ ಹರ್ಷಿಸುತದೆ ಸದಾ

-


24 DEC 2019 AT 15:47

Awara dil hai aashiqo ka manta hi nahi hai,
Ishq ke sheher me aapne mehboob ke siwa kisi aur ko pehchanata hi nahi hai.

-


24 DEC 2018 AT 20:58

ನಾನು ನಿನ್ನ ಕಾರಣದಿಂದ
ನಗುತ್ತಿದ್ದೇನೆ...
ಬೇರೆ ಏನು ಬೇಕು..
ಇದು ನನಗೆ ಸಾಕು..

The best gift was...

The laugh given by u..
What else needed
More than this...

-


24 DEC 2018 AT 20:33

ನನ್ನ ಮನಕ್ಕೆ ಅವನಾಡಿದ
ನೆಚ್ಚಿನ್ಮಾತುಗಳು
ಮರೆಯಲಾಗದ
ಉಡುಗೊರೆಗಳಾಗಿವೆ
ಅವನ್ಮಾತುಗಳುಡುಗೊರೆಯು
ಕೊನೆಯುಸಿರಿರುವರೆಗೂ
ನನ್ನದೆಯಲಿ
ಪದೆ ಪದೆ ಮರುಕಳಿಸಿ ಅಚ್ಚಳಿಯದೆ
ಉಳಿಯುವಂತೆ ಮಾಡಿವೆ

-


24 DEC 2018 AT 22:05

Mere Pita (Father) ne Bachpan se ye Talim di Mujhko,
Buzurgo ki Duaa Lene se izzat kam nhi hoti.

-



ಈ ಹೃದಯ ಸಂತಸದಿ ಕಣ್ಣೀರ ಹೊರ ಹಾಕಿತ್ತು
ಸ್ನೇಹ ಬಂಧಕ್ಕೆ ಮನ ಮೂಕವಾಗಿತ್ತು.
ನಾ ನಕ್ಕ ಕ್ಷಣಗಳನ್ನೆಲ್ಲಾ ಸೆರೆಹಿಡಿದು ಜೊತೆಯಾದ ದಿನಗಳನು ಒಟ್ಟಾಗಿಸಿದ ಸುಂದರ ಪಟವದು.
ಗೆಳತಿ ನೀ, ದೂರಾದರೂ ಸದಾ ನನ್ನ ಜೊತೆ ಜೊತೆಯಲ್ಲಿಯೇ !

-