ಒಂದು ದಿನ, ಒಂದು ವಾರ, ಒಂದು ತಿಂಗಳು , ಒಂದು ವರ್ಷ ಹೇಳಿ ಯಾರೋ ಒಬ್ಬರಿಗಾಗಿ ಎಷ್ಟು ದಿನ ಹೇಳಿ ಕೊರಗುತ್ತೀರ?
ನೋಡಿ ಒಂದ್ ನೆನಪು ಇಟ್ಟುಕೊಳ್ಳಿ ನೀವೇ ಮುಖ್ಯ ಹೇಳಿ ಆಗಿದ್ದರೆ ಅವರ ಅಹಂ ಬಿಟ್ಟಿ ಆದರೂ ನಿಮ್ಮ ಹತ್ತಿರ ಮಾತಾಡಿಸುತ್ತಾರೇ..
ಅದು ಬಿಟ್ಟು ನಿಮ್ಮ ಹತ್ತಿರ ಮಾತಾಡಿಸುತ್ತಾ ಇಲ್ಲ ಅಂದರೆ ಅವರು ನಿಮ್ಮನ್ನಾ ಯಾವುದೋ ಕಾಲದಲ್ಲಿಯೇ ಮರೆತಿದ್ದಾರೆ ಎಂದರ್ಥ.
-