ಕನ್ನಡಮಾತೆಯ ನಾಡು ನಮ್ಮದು…
ನಾಡಗೀತೆಯಲ್ಲಿರುವ ನುಡಿಗಳು ನಮ್ಮ ನಡೆ ನುಡಿಯಲಿಲ್ಲ,
ಹೆಣ್ಣಿಗೆ ಗೌರವ ನೀಡುವ ನಾಡಲ್ಲಿ, ಸುರಕ್ಷತೆಗೂ ರಕ್ಷತೆಯಿಲ್ಲ,
ನಾಡಿನ ಸಂಸ್ಕೃತಿ ನಡೆಯಲಿಲ್ಲ, ನಡುವಳಿಕೆಯಲ್ಲಿಯೂ ಸಹ,
ಗೌರವ, ಹೆಣ್ಣು, ಸಂಸ್ಕಾರ ಎನ್ನುವುದು ಬರೀ ಪದಗಳಿಗೆ ಸಿಮಿತವಾಗಿದೆ,
ನಾವು ಮರೆಯುತ್ತಿದ್ದೆವೆ ಕನ್ನಡಮಾತೆಯ ನಾಡು ನಮ್ಮದು ಎಂದು,
ಹೆಣ್ಣಿನ ಅರಿಶಿಣ ಹಾಗು ಕುಂಕುಮವನ್ನೇ ಭಾವುಟವಾಗಿಸಿಕೊಂಡ ಇತಿಹಾಸ ನಮ್ಮದು ಎಂದು…
-