QUOTES ON #YQKANNAD

#yqkannad quotes

Trending | Latest
30 OCT 2020 AT 10:11

ನಿನ್ನ ಪ್ರೀತಿಯ ಹೊರತುಪಡಿಸಿ
ಆದರೂ ದೊರಕಿದ್ದು ಮಾತ್ರ
ಬೆಟ್ಟದಷ್ಟು ನೋವು.....

-



ಯಾರ್ ನೋಡುದ್ರು "ನಿನ್ ಪ್ರೀತಿ ಬಿಟ್ಟು ಬೇರೇನು ಬಯಸಲಿಲ್ಲ" ಅಂತಾನೇ ಹೇಳ್ತ ಇದಾರೆ.

ನಿಮ್ಮ್ ಮ್ಯಾಲೇ ಈ ಪಾಟಿ ಜನಕ್ಕ್ ಲವ್ವು,
ಪಾಪ ಅವ್ರ್ ಸಮಸ್ಯೆ ಕೇಳಬಾರ್ದೇ ಜೋಗಯ್ಯ!🙆‍♀️

-


3 JUL 2020 AT 20:40

ಎಲ್ಲವೂ ಅರ್ಧಮರ್ಧ ಯಾವುದು ಕೂಡಾ ಸರಿಯಾದ ದಾರಿ ತೋರಿಸದೇ,

ಯಾವುದೇ ರೋಚಕವಾದ ತಿರುವು ಇನ್ನೂ ನನ್ನೀ ಜೀವನದಲ್ಲಿ ಕಂಡಿಲ್ಲ.,

-



ಆದರೆ ನನ್ನೊಲವಿನ ಹೃದಯದಲ್ಲಿ
ಬೆಟ್ಟದಷ್ಟು ಪ್ರೀತಿ ಸಿಕ್ಕಿತೆನಗೆ
ಈ ಪ್ರೀತಿಯು ಕೊನೆಯವರೆಗೆ
ನಿರಂತರ ಇರಲಿ ಹೀಗೆ
ಎಂದು ಸದಾ ಬೇಡುವೆ ದೇವರಲ್ಲಿ.

-


6 JAN 2019 AT 8:43

"ಆಧುನಿಕ ಬದುಕು" ಮನೆಯ ಬುನಾದಿಗೆ
ವಿಶ್ವಾಸದ ನೆಲಗಟ್ಟಿಲ್ಲ.
ಮನಸ್ಸಿನ ನಿರ್ಮಾಣಕ್ಕೆ ,
ಪ್ರೇಮದ ಚಪ್ಪರವಿಲ್ಲ.

-


14 APR 2020 AT 20:21

ನೀರುಣಿಸದಿರೂ ಎನ್ನ
ಮನದಾಸೆಗಳಿಗೆ
ನನ್ನುಸಿರಿನೊಡಯ ...
ಎದೆಯಂಚಿನಲಿ ಬಿಚ್ಚಿಟ್ಟ
ನೋವುಗಳು ಮರೆಯಾದವು
ನಿನ್ನ ನಗುವಿನಿಂದ..
ಒಕ್ಕಣಿಸಿರುವೇ ಮನದಾಳದ
ಮಾತುಗಳನ್ನ ಒಲವಿನ
ಶಾಯರಿಯಲಿ..
ನಿನ್ನ ನೆನಪುಗಳು
ನಾಟ್ಯವಾಡುತಿದೆ
ಹೃದಯದರಮನೆಯಲಿ....

-



ನಿನ್ನ ಬಗ್ಗೆ ಕನಸಲ್ಲೂ
ಯೋಚಿಸುತ್ತಿದ್ದರೆ
ನನ್ನ ಮಾತುಗಳೂ
ಸುವಾಸನೆ ಬೀರುತ್ತವೆ ಸಾಕಿ
ನನ್ನ ಹೃದಯದ ಭಾವನೆಗಳಲ್ಲಿ
ಮುಳುಗಿರುವ ಆತ್ಮ ನೀನು ಸಾಕಿ

-



ಕಹಿ ಗುಳಿಗೆಯನ್ನು ನುಂಗುತ್ತೇವೆ,
ಸಿಹಿ ತಿಂಡಿಯನ್ನು ಮೆಲಿಯುತ್ತೇವೆ,..
ನಮ್ಮ ಜೀವನವೂ ಇಷ್ಟೆ ;
ಅಳವಡಿಸಿಕೊಳ್ಳಬೇಕು ಅಷ್ಟೇ....!!

-


12 MAY 2020 AT 13:22

ಹೋಗಿದೆ ಹೃದಯ ನಿನ್ನ ಸೆಳೆತಕ್ಕೆ ಹೌಹಾರಿ
ಮೆಲ್ಲನೆ ಬಿದ್ದಿದೆ ಮೋಹದ ನಾಲೆಗೆ ಜಾರಿ

-


3 JUL 2020 AT 10:56

ನನ್ನ ಬದುಕಷ್ಟೇ ಅಲ್ಲ ಪ್ರತಿಯೊಬ್ಬರ
ಬದುಕಿನ ರೋಚಕ ತಿರುವೆಂದರೆ
ಎರಡು ಸಾವಿರದ ಇಪ್ಪತ್ತನೇ ಇಸಿವೆಯನ್ನು
ದಾಟುವುದು!

-