May this celebration of enthusiasm and verve fill your existence with loads of energy and excitement and, may it assist you with bringing satisfaction and success to you and your friends and family. HAPPY BHOGI to all!!!
ಒಗ್ಗಟ್ಟಲ್ಲಿರೋಣ ಸ್ನೇಹದ ನಗುವಿನಲ್ಲಿ ದೂರಾಗದಿರೋಣ ಕಷ್ಟದ ಸಮಯದಲ್ಲಿ ಹೊತ್ಕೊಂಡು ಹೋಗಲ್ಲ ಏನನ್ನೂ ಕೊನೆಯಲ್ಲಿ ನೆನಪುಗಳನ್ನು ಸಹ... ಎಲ್ಲ ಮನೆಯಲ್ಲಿನ ಮನದಲ್ಲಿನ ಮನಸ್ಥಾಪ ಮರೆತು ವರ್ಷದ ಮೊದಲ ಹಬ್ಬ ಸಂಭ್ರಮ ತರಲಿ ಎಲ್ಲರ ಬಾಳಲ್ಲಿ ಪ್ರತಿಯೊಬ್ಬರು ಶ್ರಮ ಪಟ್ಟಿದ್ದಕ್ಕೆ ತಕ್ಕಪ್ರತಿಫಲ ದೊರೆಯಲಿ ನಮ್ಮ ಜೊತೆ ಉಳಿದವರ ಜೊತೆ ನಗು ನಗುತಾ ಸಾಗೋಣ ನಾಳೆಯ ದಿನಗಳಲ್ಲಿ ಪ್ರತಿಯೊಬ್ಬರಿಗೂ "ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು" 🌹🌹🌹🌹🌹🌹🌹🌹🌹🌹🌹🌹🌹