ಕೃಷ್ಣಛಾಯೆ   (ಕೃಷ್ಣಛಾಯೆ(ಸ್ನೇಹಾ))
350 Followers · 175 Following

Joined 4 June 2019


Joined 4 June 2019
27 DEC 2022 AT 12:00

ಅವಿತು ಕುಳಿತುಕೊಂಡಿರುವೇ.,
ಪುಟ್ಟ ಕಂದಮ್ಮ ನೀನು ನನ್ನ ಗರ್ಭದಲಿ...,
ಮರೆತು ಕುತಿರುವೇ ಜಗವನೇ ನಾನು.,
ನೀ ಬರುವ ದಿನಗಳ ಎಣಿಸುತಲಿ...,

-


19 AUG 2022 AT 10:51

ಜೀವನ ನಾವು ಅಂದುಕೊಂಡಂತೆ ಎಂದು ಸಾಗುವುದಿಲ್ಲ ಆದರೆ....,
ಜೀವನದಲ್ಲಿ ನಾವು ಅಂದುಕೊಂಡಿದ್ದನ್ನು ಸಾಧಿಸ ಬಹುದು..!🙂

-


23 JUL 2022 AT 8:45

Trust anyone very carefully...,
Because nobody deserves to be trusted.

-


31 DEC 2021 AT 23:44

ಹಲವು ದುಃಖಗಳು.,
ಹೊಸ ಖುಷಿಗಳು..,
ವರುಷ ಬದಲಾಗಲಿ, ದಿನ ಬದಲಾಗಲಿ, ಕ್ಷಣ ಬದಲಾಗಲಿ..,
ಮನಸ್ಸು ಮತ್ತೆ ಮೊದಲಿನಂತೆ ಆಗಲಿ.,
ಬದಲಾವಣೆಯನ್ನು ಸ್ವೀಕರಿಸಲಿ..,
ನಿರೀಕ್ಷೆ ಹೊಸತಾಗಿರಲಿ..,
ಅನಿರೀಕ್ಷಿತಕ್ಕೆ ಸ್ವಾಗತವಿರಲಿ...!
ಹೊಸ ಬದುಕಿಗೆ ಕೈ ಹಿಡಿದ ಪ್ರೀತಿಗೆ..,
ಬದುಕಿನ ಹೊಸ ಭರವಸೆಯ ಕನಸಿಗೆ..,
ಹೊಸ ವರ್ಷದ ಶುಭಾಶಯಗಳು...!

-


23 DEC 2021 AT 23:23

ಅದರ ಬೆಲೆ ಎಲ್ಲಕಿಂತ ಹೆಚ್ಚಾಗಿರುತಿತ್ತು
ಬಡವರಿಗೆ ಬಡತನ ಹೆಚ್ಚಾಗಿ ಕಾಡುತಿತ್ತು
ಬಡವರ ಭಾಗ್ಯದಲ್ಲಿ ಇರದ ಪ್ರೀತಿ..,
ಕೊಂಡ ಶ್ರೀಮಂತನ ಅಹಂಕಾರದಲ್ಲಿ ಮೇರೆಯುತಿತ್ತು..!

-


30 NOV 2021 AT 21:21

ದೂರ ಮಾಡುವ ದೂರುಗಳಲ್ಲಿ ದೋಷವೇ ಇಲ್ಲ..!
ದ್ವೇಷ ಮಾಡುವ ಮನದಲ್ಲಿ ದೋಷವಿದೆ...!
ಮನದ ಮೇಲಿನ ದ್ವಂದ್ವ ಧೋರಣೆಯನ್ನು ದೂರ ಮಾಡಿದಾಗ ಮನದ ದುಗುಡ ದೂರವಾಗುವುದು..!

-


7 NOV 2021 AT 23:19

ಕನಸಿನ ಕನವರಿಕೆ ನೀನು
ಮನಸ್ಸಿನ ಮಾತು ನೀನು
ಪ್ರೀತಿಗೆ ಪ್ರತಿರೂಪ ನೀನು
ನೀನೇ ನಾನಾದ..,
ಮೇಲೆ ಮತ್ತೆ ಹೇಳಲಿ ಏನು...?

-


2 OCT 2021 AT 11:38

ಜೀವನವನ್ನು ಇಷ್ಟಪಟ್ಟು ಜೀವಿಸಿ
ಏಕೆಂದರೆ ಇಷ್ಟ ಪಟ್ಟಿದ್ದು ಯಾವತ್ತೂ ಕಷ್ಟ ಅನಿಸಲ್ಲ..,
ಇಷ್ಟದಲ್ಲಿ ಕಷ್ಟಗಳು ಸಹ ಇಷ್ಟವಾಗುತ್ತವೆ...!

-


28 AUG 2021 AT 13:23

ಪ್ರೀತಿ ಹುಟ್ಟಲು ಕಾರಣ ನೂರಿಲ್ಲ
ಪ್ರೀತಿ ಹುಟ್ಟಲು ಕಾರಣ ನೀನು❤️

-


24 AUG 2021 AT 10:35

Expectation Hurts
More Than
Reality...!

-


Fetching ಕೃಷ್ಣಛಾಯೆ Quotes