Smitha   (Smitha Gowda)
163 Followers · 83 Following

read more
Joined 28 August 2018


read more
Joined 28 August 2018
11 SEP 2020 AT 18:48

ಬದುಕೇ ನಿನಗೇಕೆ ಕೇಕೆ,
ಬಹುಬೇಡಿಕೆಯ ಬಟ್ಟೆಗಳಿವೆ ಎಂದಾ,

ಒಂದರನಂತ ಒಂದರಂತೆ ಬಟ್ಟೆಗಾಗಿ ಬದುಕೊ, ಬದುಕಿಗಾಗಿ ಬಟ್ಟೆಯೊ ತಿಳಿಯದಾಗಿದೆ,

-


8 APR 2020 AT 22:43

ಉದೋ ಅಂತಾ ವುಯ್ಯಕತ್ತಿರೊ ಮಳೆ ಮ್ಯಗೆ ನನ್ನದೆಂತಾ ಹೊಟ್ಟೆಕಿಚ್ಚೊ ಮಾರಾಯ
ಮೋಡ ಖಾಲಿಯಾದಂಗೆ ಮಳೆ ನಿಲ್ಲಾಬೇಕಲ್ಲೇನು
ಒಂದ ಗಳಿಗೆ ಕಾಯಾಕ್ಕೆ ನಂದೆಂತೊ ಬೇಸರ...

-


8 APR 2020 AT 22:31

Hating peoples better than loved ones because they're remember to hate us without priorities set's...

-


8 APR 2020 AT 22:18

ಸಮಸ್ಯೆಗೆ ಪರಿಹಾರ ಹುಡುಕುತ್ತ ಹೊದಂತೆ...
ಸಮಸ್ಯೆನೆ ಬೆಟ್ಟದಂತಿರುವಾಗ..
ಸಮಸ್ಯೆಯಿಂದ ಹೊರಬಾರೊ ಯೋಚನೆಬಿಟ್ಟು ..
ಸಮಸ್ಯೆಯೊಡನೆ ಬದುಕುವುದು ಅನಿವಾರ್ಯವಾದಂತೆ...
ಮನಸ್ಸು ಕುಗ್ಗಿಸಿ ದಂಡಿಸಿ ..
ಸಮಸ್ಯೆಯೆ ಜೀವನವೆಂದು ಜೀವಿಸು..

-


8 APR 2020 AT 13:12

ಕ್ಷಮಿಸಿಬಿಡು ಒಮ್ಮೆ ...
ಕಣ್ಣ ಹನಿ ನೆಲ ತಾಕುವ ಮುನ್ನ ...
ನೆನಪಿನಂಗಳದ ಬಾಗಿಲು ಕೀಲಿ ಹಾಕುವ ಮುನ್ನ..
ನಿನ್ನೊಲುಮೆ ಕಗ್ಗತ್ತಲ ರಾತ್ರಿ ಕನಸಾಗುವ ಮುನ್ನ ..
ಸುಪ್ತ ಮನಸ್ಸಿನ ಮುಗ್ಧ ಪ್ರೀತಿ ಮರೆಯಾಗುವ ಮುನ್ನ..






ಆಲಿಸು ಒಮ್ಮೆ.
ನನ್ನ ಹೃದಯ ಬಡಿತದ ಪೃತಿ ಧ್ವನಿ ನಿಲ್ಲುವಾ ಮುನ್ನ..!!

-


31 MAR 2020 AT 22:11

ಶುಭರಾತ್ರಿ..
ಸಿಹಿ ಕನಸುಗಳು..

-


31 MAR 2020 AT 20:44

ಏನೊ ಅಲ್ಲ ಅಂತ ನಿರ್ಧಾರ ಮಾಡಿದ್ಮೇಲೆ
ಯಾವ ಉತ್ತುಂಗಾ ಹತ್ತಿದ್ರೇನೂ
ಇಲ್ಲ ಯಾವ ಪಾತಾಳದಲ್ಲಿ ಬಿದ್ದರೇನೂ
ಎರಡೂ ಮುಖ್ಯ ಅಲ್ಲ ...😏

-


12 MAR 2020 AT 12:09

ಹಿಡಿ ಹಿಡಿದು ಕಿವುಚಿಬಿಡು..
ಪಾಚಿ ಕಟ್ಟಿದ ಕೆರೆಯಾಚೆಗೆ..
ಕಳಚಿಬಿದ್ದ ಬಣ್ಣದ ಮುಖವಾಡವಾ..
ಮತ್ತೆಂದು ನೆನೆಯದಂತೆ ಅವರ ಮುಖಭಾವವ..

-


29 FEB 2020 AT 20:16

ಮತ್ತದೇ ಮೌನ..
ಕಾಡುತ್ತಿಹುದು ..ಬೇಡುತ್ತಿಹುದು ..
ಹೋಗುವೆನೆಂದರು..
ತಡೆದೇಕೆ ನಿಲ್ಲಿಸಿರುವೆ ನನ್ನನೆಂದು..
ಮತ್ತದೇ ನಾನು..
ಹೇಗೆ ಬಿಡಲಿ
ಬಹು ದಿನಗಳ ಸಾಂಗತ್ಯವ..
ನನ್ನೊಳಗೆ ಅರಳಿಸಿದ ಸೌಮ್ಯತೆಯ..

-


2 OCT 2019 AT 14:00

ಓಡುವ ಜಿಂಕೆ ಕಾಡುವ ಅಂಕೆ ಗುರಿಯೂಡಿದ ಹುರಿ ಬಾಣ,
ಕಾಡುವ ಗುರಿಯ ಸೆರದೆ ಬಿಡುವರೆ ಹೊದರು ಸರಿಯೆ ಪ್ರಾಣ,
ನೂರು ಬೆಟ್ಟಗಳು ಅಡ್ಡ ಹಾಕಿದರು ಹರಿಯದೆ ಜೀವ ತೊರೆ,
ಕತ್ತಲ ಹಸ್ತವೆ ಕತ್ತ ಹಿಸುಕಿದರೆ ಬೆಳಗದೆ ದೃವತಾರೆ,

-


Fetching Smitha Quotes