ಸಿದ್ದಲಿಂಗ ಮಠಪತಿ   (ಸಿದ್ದು.)
88 Followers · 68 Following

From Karnataka
Kannadigaru
Just graduated, civil engineer.
👶28 January 1995
Joined 31 July 2017


From Karnataka
Kannadigaru
Just graduated, civil engineer.
👶28 January 1995
Joined 31 July 2017

ಸ್ವರ್ಗದ ಅಪ್ಸರೆಯಂತೆ,
ನೀ ಬಂದು ಎದುರು ನಿಂತೆ,
ಹಣೆ ಮೇಲೆ ಕುಂಕುಮ ಬೊಟ್ಟು,
ತುಟಿ ಮೇಲೆ ಗುಲಾಬಿ ತೊಟ್ಟು,
ಕೊಲ್ಲುವ ಆ ನಿನ್ನ ನೋಟ,
ಸುಂದರ ನಿನ್ನ ಮಾಟ,
ಹೊಳೆಯುತಿರುವ ಕಂಗಳ ಚೆಲುವೆ.
ನೀನೆಂದು ತೀರದ ಒಲವು.
ಬಿಚ್ಚಿರಲು ನೀಳ ಕೇಶ,
ನಗು ಒಂದು ಮಂದಹಾಸ.
ಕಣ್ಣು ಮುಚ್ಚಿದರೂ ಹೊಳೆಯುವ ಕಾಂತಿ ,
ಅಧ್ಬುತ ಈ ನಿನ್ನ ಮೂತಿ.
ಸಾವಿರದಲ್ಲೂ ನೀನೇ ಕಾಣತಿ,
ಯಾಕಿತರ ನನ್ನ ಕಾಡತಿ,
ಸೌಂದರ್ಯದ ಗಣಿಯು ನೀನು,
ಚಂದ್ರನ ಬಿಂಬವೇ ಏನು..
ಕಾಡುವ ದೈವವೇ ನೀನು,
ಒಲವಿನ ರಾಗವು ನಾನು.
ನೀನೊಂದು ಮುಗಿಯದ ಮತ್ತು,
ನಿಲ್ಲಬಾರದೆ ನೀ ಸ್ವಲ್ಪ ಹೊತ್ತು.

-



ಸೃಷ್ಟಿಸಿದ ದೈವ
ಹೋಗಿಹನು ಎಲ್ಲಿ
ಈ ವೇಳೆಗೆ ?
ಕಾಣದ ಹುಳುವಂದು
ಗಾಳಿಲಿರಳು,
ಬಾಯಿತುಂಬಾ ಹೋಳಿಗೆ.

-



From Homework
To
Work from Home,

We all grew up.

-



Yaad to har din aati hai
Bitey kal se gujara ho raha hai.

-



तुमसे बिछड़ना,
वक़्त था जो सब कर बैठा।

-



कहना था कुछ बाते जो,
दिल में छुपी पड़ी है,
जब भी तुम मिलती हो,
सासे भारी पड़ती हैं,
बाते दिलमे थम जाते हैं।

-



कितनी बड़ी ना क्यूं हो,
खुशी और समाधान न हो तो
ओ घर नहीं केहलाता है।

-



अब तुम्हारी याद बड़ा सताता है।

तुमसे हो गए कुछ बाते
अभिभी मुस्कान लाती है,
चेहरा खिल जाता है,
जब तुम्हारी याद आती है।



-




ಕಣ್ಣಂಚಲಿ ಕಣ್ಣಿರು
ಮನಸು ಭಾರ
ಕಾರಣದ ಹುಡುಕಾಟ
ಒಂಟಿತನದ ಸಂಗಡ.

-



ಕಷ್ಟವನ್ನ ಮರೆಸೋ ಮದ್ದು

ನಗು.

-


Fetching ಸಿದ್ದಲಿಂಗ ಮಠಪತಿ Quotes