24 APR 2019 AT 22:14

ಅವಳ ನಿಶ್ ಕಲ್ಮಷ ನಗುವಿನ ರೂಪಕೆ
ತಾಳ ಹಾಕುತಿದೆ ಹೃದಯ

ಸೋತರು ಪರವಾಗಿಲ್ಲ
ನಾನೆಂದು ನಿನ್ನ ಇನಿಯ

...❤😍

- ಶಿವು ಕನ್ನಡಿಗ