sarusaathvi sss   (SaruSaathvi SSS😍)
171 Followers · 173 Following

I love my friends and my family
Joined 4 August 2020


I love my friends and my family
Joined 4 August 2020
7 JUL AT 23:24

ಕನಸಿಗೂ ಆಸೆ ನನ್ನವನ ನೆನೆಸಿಕೊಳ್ಳಲು
ಬರುವೆಯ ಗೆಳೆಯ ನನ್ನ ಕನಸಿನೂರಿಗೆ.

-


1 JUL AT 22:38

ಒಬ್ಬರ ಅನುಮತಿಗಾಗಿ ಕಾಯುವ
ವೇಳೆ ಬರುವುದು ಅದು ಅವರ ಮದುವೆಯ ನಂತರವೇ ಅನಿಸುತಿದೆ ...

-


30 JUN AT 23:07

ತಿಳಿದು ತಿಳಿದು ತಿಳಿಯದಂತೆ ತಿಳಿಸಿ
ಅಳಿಸಿ ಹರಸಿ ಅಕ್ಕರೆಯ ಆಸೆ ತೋರಿಸಿ ಇಂದು ತಿಳಿಯದಂತೆ ತಿರುಗಿ ನೋಡದಂತಾದೆಯಲ್ಲ ಮನವೇ

-


28 JUN AT 22:26

Some irritation are very dangerous
We can't explain 😭

-


28 JUN AT 22:07

ಮಳೆ ಬಂದರೆ ಇಳೆಗೆ ಸಂತಸ

ನೀ ಬಂದರೆ ಮನೆಯೇ ಸಂತಸ

-


8 JUN AT 12:26

What is life..

I say it's only temporary work on Earth.

-


9 MAY AT 23:05

ಜೈ ಹಿಂದ್
ನೆಮ್ಮದಿಯ ನಿಟ್ಟುಸಿರು ಬಿಟ್ಟು
ಉಳಿದಿರುವ ನಾವೇ ಧನ್ಯರು...

ಜೈ ಹಿಂದ್
ಯಾವ ಯುದ್ಧವಾದರು ಗೆದ್ದು ಬೀಗುವ ಗತ್ತು ಹೊಂದಿರುವ ನಾವೇ ಧನ್ಯರು....

ಜೈ ಹಿಂದ್
ಜನರ ಸೇವೆಗೆಂದೇ ಹಗಲಿರುಳು ಸೇವೆ ಸಲ್ಲಿಸುವ ನಾಯಕ ಮತ್ತು ಸೈನ್ಯ ಹೊಂದಿರುವ ನಾವೇ ಧನ್ಯರು...

-


7 MAY AT 23:19

Always Care for yourself first 💝

-


24 APR AT 21:58

ಎಲ್ಲರಲ್ಲೂ ಇದ್ದೇ ಇದೆ ಅರಳದ ಆಸೆಗಳು ಕರಗದ ಕನಸುಗಳು ಈಡೇರದ ಬಯಕೆಗಳು ಇವೇ ಅಲ್ಲವೇ ದುಗುಡವೆಂದರೆ.

-


23 APR AT 21:22

ಬಂಗಾರ......
ಎಂಬ ಶಬ್ಧ ಕೇಳಲೆಂದೇ ಕಾದು ನಾ ಕುಳಿತೆ
ಕೊನೆಗೂ ಕರೆಯದೆ ದೂರ ನೀ ಕುಳಿತೆ..

-


Fetching sarusaathvi sss Quotes