Pushpavathy Kb   (ಸೀಮಾ ಶಶಿ pushpavathy k b)
153 Followers · 170 Following

ಬರೆಯೋದಂದ್ರೆ ಮಜಾ ಸಿಕ್ಕಾಗ ಬಿಡುವೆಂಬ ರಜಾ
Joined 29 August 2018


ಬರೆಯೋದಂದ್ರೆ ಮಜಾ ಸಿಕ್ಕಾಗ ಬಿಡುವೆಂಬ ರಜಾ
Joined 29 August 2018
Pushpavathy Kb 12 JUN AT 18:15

ಅಹ್ ಆಹಾ


ಮದ್ವೆಗೆ ಮುಂಚೆ ಡೌ
ಮದ್ವೆ ಆದ್ ಮೇಲೆ ಲೌ
ಸ್ವಲ್ಪ ವರ್ಷ ಕಳೆದ ಮೇಲೆ.....



ಓನ್ಲಿ ಬೌ ಬೌ

-


#yqkannada #ಅಹ್ ಆಹಾ #

10 likes · 1 comments
Pushpavathy Kb 6 MAY AT 21:59

ಶಾಲೆ ಆರಂಭವಾಗಿ ಹತ್ತು ತಿಂಗಳುಗಳು
ಎರಡು ತಿಂಗಳು ರಜೆಯಲ್ಲಿ ಸಮಯವೇ ಸರಿಯುತ್ತಿಲ್ಲ

-


Show more
5 likes
Pushpavathy Kb 6 MAY AT 21:57

My mind refreshes by beautiful thoughts

-


Show more
6 likes
Pushpavathy Kb 28 APR AT 11:59

ಸಿರಿ -ಬಡ ತನ

ಬಡತನದಲ್ಲಿ ಬೆಳೆದರೆ
ಅರಿಯುವುದು ದುಡ್ಡಿನ ಬೆಲೆ
ತಿಳಿಯುವುದು ಗೌರವ
ಎಂದಿಗೂ ನುಡಿ ಕಠಿಣ ನೇರ
ಸಿರಿತನದಲ್ಲಿ ಬೆಳೆದರೆ
ಎಂದೆಂದಿಗೂ ಅರಿಯದು ಧನದ ಬೆಲೆ
ನುಡಿ ಪ್ರೀತಿ ಎಲ್ಲವೂ ನಾಟಕ
ಬಡತನದಲ್ಲೇ ಬೆಳೆದವರೇ ಅವರ ಜೀತದಾಳುಗಳು

-


#yqjogi # #yqkannada #ಸಿರಿ ಬಡ ತನ #

3 likes · 1 share
Pushpavathy Kb 27 APR AT 14:35

#'ವ 'ದಿಂದ 'ವಂ' ವರೆಗೆ #

ವಂದಿಸುವೆನು ಮನಸಾರೆ ನಾನು
ವಾಮನ ರೂಪದಲ್ಲಿ ನನ್ನ ಪೋಷಿಷಿದ ಪೋಷಕರಿಗೆ
ವಿದ್ಯೆ ಬುದ್ದಿ ಕೊಟ್ಟು ಸಾಕಿ ಸಲುಹಿದರು ಎಷ್ಟೇ ಕಾಡಿಸಿದರೂ
ವೀರ ವನಿತೆಯೆರ ಕಥೆಗಳನ್ನು ಹೇಳಿ ಬೆಳೆಸಿದರು
ವುಫ್ ಎಂದು ಒಲೆ ಊದಿ ಊದಿ ರುಚಿ ರುಚಿ ಭೋಜನ ಉಣಿಸಿದರು
ವೂಹಾಪೋಹಗಳಿಗೆ ಕಿವಿಗೊಡದೆ ನಂಬಿಕೆಯಿಟ್ಟು
ವೃಂದಾವನದಲ್ಲಿ ಪ್ರೀತಿಯ ಸೋನೆ ಮಳೆ ಸುರಿಸಿದರು
ವೆಚ್ಛದ ಕೂಡಿ ಕಳೆಯುವಿಕೆಯ ಆಟದಲ್ಲಿ ಎಲ್ಲವನ್ನು ಕೊಟ್ಟು ಭವಿಷ್ಯಕ್ಕೂ ಕೂಡಿಟ್ಟರು
ವೇದ ವಾಕ್ಯವ ಚಾಚೂ ತಪ್ಪದೆ ಪರಿಪಾಲಿಸಲು ತಿಳಿಸಿ
ವೈರಾಗ್ಯ ಬಂದರೂ ಮಮತೆಯ ಲಾಲಿ ಹಾಡು ಹಾಡಿ ಸಮಜಾಯಿಸಿದರು
ವೊಟಾ ವೊಟಾ ಜಗಳವಾಡಿ ಮಾತು ಬಿಟ್ಟು ದೂರ ಸರಿದರೂ
ವೋಟು ಹಾಕಿ ನಿಷ್ಪಕ್ಷಪಾತದ ಸುವಾಸನೆ ಹೊರಚೆಲ್ಲಿ ಸಂತೈಸಿದರು
ವೌ ವೌ ಎಂದು ನಮ್ಮ ಕಪಿಚೇಷ್ಟೆಗೆ ಕಿರುಚಿ ಕೇಕೆ ಹಾಕಿ
ವಂಶ ವೃಕ್ಷದಲ್ಲಿ ನಾಲ್ವರ ಪಟ್ಟಿ ಸೇರಿಸಿ,ಆರೈಸಿ, ಬೆಳೆಸಿ, ಹರಸಿ ಸಂತಸಗೊಂಡರು







-


#yqkannada # #yqjogi # #ಕಾಗುಣಿತ ಮೊದಲ ಪ್ರಯತ್ನ #

6 likes · 1 share
Pushpavathy Kb 25 APR AT 10:59

ಮುನಿಸು

ಬಿಡದೆ ಸುರಿಯಿತು ತಿಂಗಳುಗಟ್ಟಲೆ ವರ್ಷಧಾರೆ
ಪ್ರವಾಹದಿಂದ ಉಕ್ಕಿ ಹರಿಯಿತು ಕೆರೆ ತೊರೆ
ಗುಡ್ಡ ಕುಸಿದು ಜಾರಿ, ಹೋದವಿ ದೇವರ ಮೊರೆ
ತಿಳಿಯಲಿಲ್ಲ ಎಲ್ಲಿ ಹೋಯಿತು ಅಷ್ಟೊಂದು ಜಲ ಧಾರೆ
ಕಾಡಿತು ಕುಡಿಯುವ ನೀರಿಗೂ ಸಂಕಷ್ಟದ ಬರೆ
ಆಗಸವೇ ತೂತಾದಂಗೆ ಸುರಿದರೂ ಮಳೆ ಜೋರೇ
ಇಂದು ಬಿಸಿಲ ಬೇಗೆಯಿಂದ ಸುಟ್ಟು ಕರಕಲಾಗುತಿದೆ ಧರೆ
ಊಹಿಸದೇ ಧರೆಗುರುಳುತಿದೆ ಬೆಂಕಿ ಮಳೆ
ಆಧುನೀಕಥೆಗೆ ಮಾರು ಹೋಗಿ ಆಯಿತು ವೈಪರೀತ್ಯ ಇಳೆ
ಕಾರಣ ನಮ್ಮ ದುರಾಸೆ, ಬೆಂಬಿಡದ ಪ್ರತಿಷ್ಠೆಯ ಛಲದ ಸೆಳೆ
ಧನವಿದ್ದರೂ ಮನುಜನ ಮೊಗದಲಿಲ್ಲ ಕಳೆ
ಪ್ರಕೃತಿ ಸೊಬಗನ್ನು ಕೆಡವಿದ ನಮಗೆ ಪ್ರತಿಧ್ವನಿಸುತ್ತಿದೆ ಇಂದು ಇಳೆ

-


4 likes · 2 comments · 2 shares
Pushpavathy Kb 22 APR AT 6:27

#ಚಂದಿರ #
ತಾಯಿಯ ಗರ್ಭದಲ್ಲಿ ಮಗು ನಿದ್ರಿಸಿದಂತಿರುವೆ
ಪ್ರೇಮಿಗಳಿಗೆ ವರ್ಣನೆಗೆ ಹೇಳಿಮಾಡಿಸಿದಂತಿರುವೆ
ಆಕಾರದಲ್ಲಿ ಪ್ರತಿನಿತ್ಯ ಏರಿಳಿತ ತೋರ್ಪಡಿಸುವೆ
ಸಣ್ಣ ಗೆರೆ ಇದ್ದರೂ ನೀ ಎಲ್ಲರ ಮನ ಸೆಳೆಯುವೆ
ಬಣ್ಣದ ಚೆಂಡಿನಂತ್ತಿದ್ದರೂ ಅಂದದಿ ಗೋಚರಿಸುವೆ
ಉಪವಾಸ ವ್ರತ ಬಿಡಲು ಮುಖ್ಯ ನಿನ್ನ ದರುಶನವೇ
ರಂಜಾನ್ ಹಬ್ಬ ಆಚರಣೆ ನಿನ್ನ ಉದಯ ದಿಂದಲೇ
ಗಣೇಶಚತುರ್ಥಿ ನಿನ್ನ ವೀಕ್ಷಣೆ ತಡೆಒಡ್ಡುವುದರಿಂದಲೇ
ಕರುವಾ ಚೌತ್ ನಿನ್ನ ಸುಂದರ ಬೆಳಕಿನಿಂದಲೇ
ಹುಣ್ಣಿಮೆ ದಿನ ಪ್ರಕಾಶಮಾನವಾಗಿ ಮನ ಸೆಳೆವೆ
ಅಮಾವಾಸ್ಯೆಗೆ ಕರಾಳ ರಾತ್ರಿ ಸೃಷ್ಟಿಸಿ ಭಯ ಪಡಿಸುವೆ
ನಿನ್ನಂದವ ಎಷ್ಟು ಬಣ್ಣಿಸಿದರೂ ಸರಿಸಾಟಿ ಇಲ್ಲವೇ

-


5 likes · 2 comments · 1 share
Pushpavathy Kb 20 APR AT 22:44

#ನಗುವಿನ ಪರಿ #

ತೀರಾ ನಗುವವರ ಜೀವನ ಕಬ್ಬಿಣದ ಕಡಲೆ ಅಷ್ಟೇ ಕಷ್ಟ
ನಗುವ ಹಿಂದೆ ಅಡಗಿರುವ ನೋವು ಯಾರಿಗೂ ತೋರ್ಪಡದು
ಕೆಸರಿನಲ್ಲಿನ ಕಮಲದಂತೆ ನಗು ಮಿಲನದಲ್ಲಿ ಹೊರಹೊಮ್ಮುತ್ತದೆ
ಪಾಪಾಸು ಕಳ್ಳಿಯಂತೆ ಹೃದಯದಲ್ಲೆಲ್ಲ ನೋವಿನ ಘಾಸಿ ಅಡಗಿರುತ್ತದೆ
ನೋವು ಅನುಭವಿಸಿ, ಕಂಪಿಸುವ ಮುದ್ದಾದ ನಗು, ಪ್ರೀತಿಯ ಪರಿಮಳ ಸುರಿಸುತ್ತದೆ


-


6 likes · 4 comments · 1 share
Pushpavathy Kb 19 APR AT 20:28

ನನ್ನ ಬಲ ಭುಜ ನಮ್ಮಪ್ಪ
ನನ್ನ ಎಡ ಭುಜ ನಮ್ಮಮ್ಮ
ಇಬ್ಬರನ್ನೂ ಬಲು ಬೇಗ ಕರೆದುಕೊಂಡೆ
ಓ ಭಗವಂತ ನಿನಗ್ಯಾಕೆ ಇಷ್ಟು ಮುನಿಸು ?
ಇನ್ನಾದರೂ ಸ್ವಲ್ಪ ಬದುಕಿನಲ್ಲಿ ಕರುಣಿಸು

-


Show more
4 likes
Pushpavathy Kb 19 APR AT 20:24

Pass in the exam?

-


Show more
5 likes

Fetching Pushpavathy Kb Quotes

YQ_Launcher Write your own quotes on YourQuote app
Open App