PRAMOD SHET   (✍🏼PRAMOD प्रಮೋD)
872 Followers · 28 Following

read more
Joined 15 February 2018


read more
Joined 15 February 2018
11 MAR AT 20:04

ಬದುಕಿನಲ್ಲಿ ನಾವು ಮಾಡುವ ಕೆಲ ತಪ್ಪುಗಳು ಕಪ್ಪು ಚುಕ್ಕಿಗಳಾಗಿ ಉಳಿಯುತ್ತದೆ ಹಾಗೆಂದು ತಪ್ಪುಗಳ ಮೇಲೆ ತಪ್ಪು ಮಾಡಿ ಚುಕ್ಕಿಗಳನ್ನು ಜೋಡಿಸಿ ಚಿತ್ರ ಬಿಡಿಸುವ ಕೆಲಸ ನಮ್ಮಿಂದ ಆಗಬಾರದು

-


19 OCT 2023 AT 18:43

Marriage - the bond of ?(read caption)

-


19 OCT 2023 AT 18:40

Marriage the bond of Trust

Read caption

-


2 SEP 2023 AT 20:12

ಸಾಗಿಸಲೇ ಬೇಕು ಜೀವನ ಬಂಡಿ
ಹತ್ತಾರು ಕಿರು ಸೇತುವೆಗಳ ದಾಟಿ
ಸುಂದರ ಹಸಿರಿನ ಸಿರಿಯ ಕಾಣಲು

-


30 AUG 2023 AT 8:13

ಇರಬೇಕಾಗಿತ್ತು ಅವಳು ನನ್ನ ಜತೆ
ಅಕ್ಕರೆಯ ಅಕ್ಕ ಆ ಚೇತನ ರೂಪಿ
ತಪ್ಪಿನಲಿ ಕಿವಿಯ ಹಿಂಡಲು
ಸಂತಸದಲಿ ನಗುವ ಹಂಚಲು
ರಕ್ಷೆಯ ರಾಖಿಯಲಿ ನನ್ನ ಬಂಧಿಸಲು
ಪ್ರೀತಿಯ ಸಿಂಚನದಿ ಮೆರೆಸಲು

ನಿನ್ನ ಅನುಪಸ್ಥಿತಿಯು ಕಾಡುತ್ತಿದೆ ಪ್ರತೀ ಕ್ಷಣ ಮರಳಿ ಬಾ ಅಕ್ಕಾ....

-


22 AUG 2023 AT 7:39

His miraculous hands and actions

-


17 AUG 2023 AT 18:54

to cry for the past and having no hopes in future journey

-


16 AUG 2023 AT 18:19

ನಮ್ಮವರಂತೆ ಕಂಡವರಲ್ಲಿ ನಮ್ಮತನವನ್ನರಸಿ ನಡೆಯುವುದೇ ಜೀವನ

-


15 AUG 2023 AT 22:16

ಕಣ್ಣಿಲಿ ಕಣ್ಣಿಟ್ಟು ನೋಡುತ್ತಾ ನಿಂತಂತೆ
ಕಾಡುತಾ ಮಿಂಚಿನ ಸಂಚಲನ ಸೃಷ್ಟಿಸಿದೆ
ನಮ್ಮ ಪ್ರೀತಿಯ ಅಳತೆ ಮೀರಿದ ಮೇಲೆ
ತುಸು ನಗಲು ಏನು ನಿನಗೆ ನಾಚಿಕೆ ?

-


15 JUL 2023 AT 19:31

ಚಾರಣವೇ ಏಕಾಂಗಿ ಬದುಕಿಗೆ ನೆಮ್ಮದಿಯ ಹೂರಣ

-


Fetching PRAMOD SHET Quotes