pradeep katteppanavar   (Pradeep Katteppanavar)
56 Followers · 50 Following

read more
Joined 15 December 2017


read more
Joined 15 December 2017
6 NOV 2021 AT 16:08

ಹಣ, ಆಸ್ತಿ, ಕೀರ್ತಿ, ಆರೋಗ್ಯ ಎಷ್ಟಿದ್ದರೇನು?
ಋಣ ಇದ್ದಷ್ಟೇ ಜೀವನ

-


30 OCT 2021 AT 14:52

ಅಯ್ಯೋ ವಿಧಿಯೇ, ನೀನೆಷ್ಟು ಕ್ರೂರಿ. ಅಪ್ಪುಗೆಯ ಮಗನ್ನನ್ನು ಕರೆದುಕೊಂಡೆ!

ಮತ್ತೆ ಹುಟ್ಟಿ ಬಾ!

-


20 JUL 2021 AT 22:19

ಕಡಳಂತೆ ಇರುವ ಮನಸ್ಸು, ನದಿಯಂತೆ ಓಡುವ ಕನಸು, ಓಹ್ ದೇವರೇ ಇದಕ್ಕೆ ಮಿತಿಯಿಲ್ಲವೇ?

-


12 JUL 2021 AT 19:27

ನಗು ಮತ್ತು ಕ್ಷಮೆ ಜೀವನದ ಕೊಂಡಿ

-


23 APR 2019 AT 19:42

ತೇರಿನಂತ ಮಡಿಲಲ್ಲಿ ಮೂಕ ಪ್ರೇಕ್ಷಕನಂತೆ ಮಲಗಿರುವೆ, ಅಮ್ಮಾ ನೀನು ನನ್ನ ಸರ್ವಸ್ವ...!

-


8 MAR 2019 AT 11:38

ಗುಣಗಳ ಭಂಡಾರದ ಪೆಟ್ಟಿಗೆ, ಅಂಥಿಂಥ ಹೆಣ್ಣು ನಿನಲ್ಲ.

-


23 FEB 2019 AT 9:07

ದಾರಿ ಮುಗಿತಿಹುದು ಆದರೆ, ಪಯಣ ಸಾಗುತಿಹುದು.

-


11 MAY 2018 AT 20:13

ಬೇಜಾರಿನ ಅಲೆಗಳನ್ನು ತಡೆಹಿಡಿದು ಇಷ್ಟೊಂದು ಪ್ರೀತಿ ಕೊಟ್ಟೆ, ಅಮ್ಮಾ ನೀನು ನನ್ನ ಸರ್ವಸ್ವ..!

-


11 MAY 2018 AT 8:31

ಯಾರೂ ಇರರು ನಿನ್ನ ಜೊತೆಗೆ ಕೊನೆವರೆಗೂ, ನಿನ್ನಾ ನೆರಳು ಕೂಡ..!

-


9 MAY 2018 AT 19:42

ಆಸೆ ಅನ್ನೊದು ಒಂದು ಏಣಿ ಇದ್ದಂತೆ, ಎಷ್ಟು ಏರಿದರು ಮುಗಿಯದು..!

-


Fetching pradeep katteppanavar Quotes