2 FEB 2018 AT 13:26

ಉಗುರುಸುತ್ತೆಂದು ಕೈಬೆರಳ ಕತ್ತರಿಸು
ಯಾರೋ ಮಾಡಿದ ತಪ್ಪಿಗೆ‌ ಎಲ್ಲರನು ಶಪಿಸು
ಕನಸೊಂದು ಸಂತೆ‌ ಎಲ್ಲವೂ ವಿಷೇಶ
ಜೀವನ ನಶ್ವರ ಎಂದೆಂದು ವಿಚಿತ್ರ

- Gipsy63