15 FEB 2018 AT 21:09

ನನ್ನೆದುರಲಿ ಮಿಂಚೊಂದು ಬಂದಂತೆ
ನನ್ನೊಳಗೆ ಬಂಧಿಯಾದೆ ಸುಖದುಃಖಗಳ ಪಾಲುದಾರನಂತೆ
ಸ್ಥಿರವಾಗಿರಲು ಸಾದ್ಯವಾಗದು ನಿನ್ನಂತೆ
ಬಯಸುತಿರುವೆ ನಮ್ಮೀ ಗೆಳೆತನ ಶಾಶ್ವತವಾಗಿರುವಂತೆ

- Gipsy63