4 FEB 2018 AT 22:18

ನೀನೆಂದರೆ ಕನಸ ರಥದ ಸಾರತಿ
ನೀನೆಂದರೆ ಕಣ್ಮುಂದೆ ಬೆಳಗೊ ಆರತಿ
ಪ್ರತಿ ಕನಸ ಮುಂದೆ ನೆಡೆಸಿದೆ
ನನ್ನ ಪ್ರೀತಿಯ ನೀ ಬೆಳಗಿದೆ

- Gipsy63