16 FEB 2018 AT 23:34

ಹಳೆ ಹುಡುಗಿ ಮತ್ತೆ ಬಂದು ಮಾಡ್ತಾಳೆ‌ ಮಸೇಜು
ಹೊಸ ಹುಡುಗಿ ಸಿಗದೆ ಹ್ರದಯ ಸೇರಿದೆ ಗರಾಜು
ಮಾಡಿಬಿಡಲೆ ಹೊಸ ಮೆಸೇಜ್ಗೊಂದು ರಿಪ್ಲಯ್
ಇಲ್ಲ ಗರಾಜಲ್ಲಿ ರಿಪೇರಿಗಾಗಿ ಮಾಡಲೆ ಪುನಃ ಅಪ್ಲೈ

- Gipsy63