29 JAN 2018 AT 17:03

ಎಲ್ಲ ಪದದಲ್ಲು ನಡುವೆ ನಿನ್ನ ನೆನಪು
ಮಂಜಿನ ಹನಿಯಲ್ಲು ಕಂಡೆ ನಿನ್ನ ಹೊಳಪು
ಪ್ರತಿಬಾರಿ ಬರೆವಾಗ ತಿದ್ದುವೆ ನಿನ್ನ ಹೆಸರನ್ನ
ಮತ್ತೆ ಬರಬೇಡ ಬಿಡಲಾರೆ ಹೋಗಲು ನಿನ್ನ

- Gipsy63