pawan param   (Gipsy63)
72 Followers · 63 Following

read more
Joined 3 September 2017


read more
Joined 3 September 2017
24 MAY 2020 AT 14:00

ಜವಬ್ದಾರಿ ಎಂಬ ಕಟ್ಟುಪಾಡು ಬಾಲಕನಲ್ಲ ಯುವಕ
ನಡತೆ ನಡವಳಿಕೆ ಕಟ್ಟುಪಾಡು ಜನರೇನೆನ್ನುತಾರೇ೦ಬ ಆತಂಕ
ಬಯಕೆಗಳ ಕೋಟೆ ಆಸೆಯೆಂಬರಮನೆ ಆತುರಗಳ ಕಾತುಕ

-


23 MAY 2020 AT 21:05

ಪರಂಪರೆ ಕೆಲವು ಕಟ್ಟುಪಾಡು, ನಿಯಮ ಹಾಗು ಕ್ರಮಗಳನ್ನು ಆ ಸಂದಬ೯ಕ್ಕೆ ಸರಿಯಾಗಿ ರೂಪಿಸಿರುತ್ತವೆ . ಪಾಲಿಸುವುದು ಆ ಸಂದಬ೬ಕ್ಕೆ ಸರಿಯಾದರೂ ಬೇರೆ ಕೆಲವೊಮ್ಮೆ ಯಾಚಿಸಿ ನಿದ೯ರಿಸುವುದು ಉತ್ತಮ.

-


23 MAY 2020 AT 20:07

ನಾ ಸುಮ್ಮನಿದ್ದೆ ಮಾತು ನೀ ಮಾತು ಮುರಿದೆ
ನಾ ಒಂಟಿಯಾಗಿದ್ದೆ ನೀ ಜಂಟಿಯಾದೆ
ಜೊತೆಯಾಗಿ ನಡೆದು ಬಂದೆ ಖುಷಿ ನೀ ತಂದೆ
ಕನಸೆಲ್ಲ ನಿನ್ನ ಹೆಸರಿಗೆ ಮನಸಲ್ಲೆ ಚಿತ್ರ ಮ0ದಿರ ತೆರೆದೆ

-


17 MAY 2020 AT 16:26

Yaad karna tha majdoor aur karoodonke bhook
Par sab masth he karne me Youtube vs tictok

-


3 MAY 2020 AT 14:18

ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದಲಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ


-


21 APR 2020 AT 18:43

ಕಾಣಬಾರದೆಂದಿದೆ ಕಣ್ಣೀರು
ಹನಿ ಕೂಡ ರೆಪ್ಪೆ ಗಡಿ ದಾಟಲಾರದೆoದಿದೆ
ಕಣ್ಣೀರು ಹೊತ್ತ ಮಸುಕು ಕಣ್ಣು
ನಿನ್ನ ನೋಟವೇ ಬೇಕೆ೦ದಿದೆ

-


21 APR 2020 AT 18:32

I will be their by your side
When you sleep I'll be in your dream
Let your feel flow , don't try to hide

-


17 APR 2020 AT 9:40

मान लिया आे सच्चा था बात से
पर कुबूल बोलना है थो दिल भी होना चाहिए

-


16 APR 2020 AT 18:50

ಜೊತೆಗಿದ್ದ ದಿನವಷ್ಟು ಮರೆಯಲಾಗದ ನೆನಪಾಯ್ತು
ಮಾತಾಡಿದ ಪದಗಳೆಲ್ಲ ನನಸಷ್ಟೇ ಈಗ
ಆಕಸ್ಮಿಕ ಈ ಬೇಟಿ ಕೊನೆಮಾಡದಿರು ಬೇಗ

-


16 APR 2020 AT 14:17

ಮೌನ ಹೇಳದಯೆ ಕೊಡಿಟ್ಟ ಸಾವಿರ ಮಾತು
ಕಣ್ಣಲ್ಲಿ ಕಣ್ಣಿಟ್ಟು ನೋಡು ಕಿವಿಮಾತು ಕೇಳಿಸಬಹುದು

-


Fetching pawan param Quotes