Naresh Kamath   (✍ ನರೇಶ್ ಕಾಮತ್)
2.4k Followers · 1.8k Following

read more
Joined 28 January 2018


read more
Joined 28 January 2018
9 APR AT 22:49

ಸಂತೃಪ್ತಿಗಿಂತ ಮಿಗಿಲಾದ ಸಂಪತ್ತೆಲ್ಲಿಹುದು?
ಸಂಕ್ಷಿಪ್ತ ಬದುಕಿಗೆ ಸಗ್ಗದೈಸಿರಿಯ ಸೂರೆಗೊಳುವ ಸನ್ಮಾರ್ಗವೇ ಸದ್ಕರ್ಮ, ಸದ್ವಿಚಾರಗಳ ಸತ್ವಸಾರ..

-


7 APR AT 0:20

ಹೊಸ ಚಿಗುರಿಗಾದರೂ ತಪಿಸಿ ಬದುಕುಳಿಯಲೇಬೇಕು.

-


7 APR AT 0:18

ಜೀವಿತಾವಧಿಯ ಸಜೀವ ಸದೃಶ ಚಲನೆ!
ಬದುಕಿನ ಭಾವ ಸದೃಶ ಕಾರ್ಯ ಪಾಲನೆ!

-


5 APR AT 22:35

ನಿನ್ನ ಬಣ್ಣಿಪ ಭಾವಗಳುಕ್ಕಿ ಪದವಾಗಿದೆ! ನೀರವತೆಯ ಏಕಾಂತ ಎದೆಯನಾವರಿಸಿದೆ!
ನಿಶ್ಚಲ ನಗುಮೊಗದ ಬಿಂಬ ಕಣ್ದುಂಬಿದೆ!

-


5 APR AT 22:26

ದಣಿವಾರಿಸಿಕೊಳುವ ತವಕವೇಕೆ?

-


5 APR AT 0:42

ಬದುಕಿನ ಕುಶಲವನೊಪ್ಪಿ - ಅಪ್ಪಿ ಅರಿವಿನಳತೆಗೋಲನೂ ಮೀರಿ ಸಿದ್ಧಿಸಿಕೊಂಡ ಸಿದ್ಧಿ

-


5 APR AT 0:39

ಪದ ಭಾವಗಳ ನಡುವೆ ಕವಿತ್ವದ ಹೃದಯ ಮಿಡಿಯುತಿರಬೇಕು!

-


3 APR AT 21:43

ಅವಳೆಂದರೆ! ಎದೆಚಿಪ್ಪಿನಲಿ ಮುತ್ತಾದ ಸೋಜಿಗದ ಸೋನೆ..

-


17 OCT 2023 AT 23:47

ಬದುಕೆಂಬ ಬಯಲಲ್ಲಿ ಭರವಸೆಯ ಓಟ ಆಸೆ, ಆಸಕ್ತಿಗಳ ಬೆನ್ನೇರುತ್ತದೆ! ಆಸೆಯನ್ನಾದರೂ ತ್ಯಜಿಸಬಹುದು, ಆಸಕ್ತಿಯ ತ್ಯಜಿಸುವುದಾದರೂ ಹೇಗೆ?

-


16 OCT 2023 AT 22:55

ಸಾಮರಸ್ಯದ ಸಮಭಾವವೇ ಬದುಕಿನವಿನಾಭಾವ ಬಂಧಗಳ ಸವಿ ಸಾರ!

-


Fetching Naresh Kamath Quotes