Muni Raj   (🅼🆄🅽🅸🆁🅰🅹)
968 Followers · 1.7k Following

read more
Joined 20 February 2018


read more
Joined 20 February 2018
31 DEC 2022 AT 0:53

What can make confidential

-


23 MAY 2022 AT 3:10

ಎಲ್ಲಿ ಹಣವಿರುತ್ತದೋ ಅಲ್ಲಿ ಮಿತ್ರ, ಎಲ್ಲಿ ಹಣವಿರುತ್ತದೋ ಅಲ್ಲಿ ಬಾಂಧವರು, ಎಲ್ಲಿ ಹಣವಿರುತ್ತದೋ ಅಲ್ಲಿ ಯಶಸ್ಸು, ಹಣವಿದ್ದವನು ಎಲ್ಲರನ್ನೂ ಆಕರ್ಷಿಸುತ್ತಾನೆ, ಹಣವಿದ್ದವನು ಮಾತ್ರ ಈ ಪ್ರಪಂಚದ ಜೀವಿಸುತ್ತಾನೆ.
ಪ್ರಪಚದಾದ್ಯಂತ ತಿಳಿದ ಅತಿ ಸರಳವಾದ ಮಾತುಗಳು.

-


19 JAN 2022 AT 3:35

Simple as simple.
Life is problems. Living is solving problems.

-


19 JAN 2022 AT 3:27

Is really does it matters?. who you loves they should love you back, when you have ability to love yourself.

-


11 NOV 2021 AT 3:28

Comparison is worst thing of anything.
Let's be yourself, it doesn't matter either who likes you & don't likes you cos Life is always belongs to you. It's your own thing you which you didn't purchased.

-


18 SEP 2021 AT 0:58

it won't allow me to over think on uncertain situations.
It does control on my unworthy emotions for fake people's.

-


15 JUN 2021 AT 22:59

ಮನಸ್ಸಿನ ಎಲ್ಲ ನೋವನ್ನು ಮರೆಸುವ ಶಕ್ತಿ ನಂಬಿರುವ ಒಂದು ಜೀವಕ್ಕೆ ಇದೆ ಆದರೆ ಅದೇ ಜೀವ ನೋವು ಕೊಟ್ಟರೆ ಸಹಿಸಿಕೊಳ್ಳುವ ಶಕ್ತಿ ಇನ್ನೆಲ್ಲಿದೆ. ಜೀವನವೇ ಇಷ್ಟು ಆಸೇ ಪಟ್ಟದನ್ನು ದಕ್ಕಿಸಿಕೊಳ್ಳುವ ಭರದಲ್ಲಿ ಎಎಲ್ಲವೂ ನಶಿಸಿ ಹೋಗುತ್ತದೆ.
🙏

-


15 JUN 2021 AT 22:41

ಹೇಳಲು ಸಾವಿರ ಮಾತಿವೆ ಕೇಳುವವರಿಲ್ಲ ಎಂದೂ ಸುಮ್ಮನೆ ಕೂತಿವೆ. ಮನದಲ್ಲಿ ಸಾವಿರ ಭಾವನೆಗಳು ತುಂಬಿತುಳುಕುತ್ತಿದೆ ಸ್ಪಂಧನೆಯಿಲ್ಲದೆ ದಿನವು ಸಾಯುತ್ತಿವೆ. ಮನುಷ್ಯನಿಗೆ ಇವೆರಡೂ ಇಲ್ಲದೇ, ಸಿಗದೆ ಹೋದಾಗ ತಾನಾಗೇ ಕೊರಗಿ ಸಾಯುತ್ತಾನೆ. ಯಾರ ಶಾಪವೂ ಬೇಕಿಲ್ಲ .
🙏

-


22 APR 2021 AT 23:12

ನಗಬೇಕೆಂಬ ಆಸೆ ನೂರಿದೆ ಆದರೆ
ನಗಲಾರದಷ್ಟು ನೋವು ನೂರಿದೆ ಮನದಲ್ಲಿ.

-


22 APR 2021 AT 22:53

ನಿದ್ರೆ ಎಂದರೆ ಚಿಕ್ಕದೊಂದು ಮರಣ.
ಮರಣ ಎಂದರೆ ದೊಡ್ಡದೊಂದು ನಿದ್ರೆ.

-


Fetching Muni Raj Quotes