Manju Raj   (ಮಾಕೋಡು ಮಂಜು ರಾಜ್)
90 Followers · 42 Following

ಫೋನ್ ನಂ ೮೯೭೦೭೭೩೦೧೧
ನಾನೆಂದೂ ನಿಮ್ಮವನು ಅಚ್ಚ ಕನ್ನಡದವನು
Joined 10 November 2019


ಫೋನ್ ನಂ ೮೯೭೦೭೭೩೦೧೧
ನಾನೆಂದೂ ನಿಮ್ಮವನು ಅಚ್ಚ ಕನ್ನಡದವನು
Joined 10 November 2019
22 MAR AT 22:31

ಶುರುವಾದ ಆಟ
ಪ್ರೇಕ್ಷಕರ ನೋಟ
ಕಾಮೆಂಟೇಟರ್ಸ್ ಕೂಟ
ರನ್ನುಗಳ ರಸದೂಟ
ಅಡಿಪಾಯ ಇದ್ದರೂ
ಕುಸಿದ ತಳಪಾಯ
ರನ್ನುಗಳ ಪರದಾಟ
ವಿಕೆಟುಗಳ ಚೆಲ್ಲಾಟ
ಬಿರುಸಿನಿಂದ ಬಂದ
ದಿನೇಶ್ ಕಾರ್ತೀಕ
ಫೊರು ಸಿಕ್ಸುಗಳ ಆರ್ಥಿಕ
ಮಿಂಚಿನಿಂದ ಸಿಡಿದ ಬಿಗಿ ಹಿಡಿತ
ಅಬ್ಬರಿಸಿದ ಅನೂಜ್ ರಾವತ
ಚೆನೈನ ಫೀಲ್ಡಿಂಗ್ ಬೌಲಿಂಗ್ ತಾಪಕ್ಕೆ
ತಂಪೆರೆದ ಅನೂಜ್ ರಾವತ್
ಬೆಂದ ಬೆಂಗಳೂರಿನ ಪ್ರೇಕ್ಷಕರ ದಾಹಕ್ಕೆ
ಕುಡಿಸಿದ ರನ್ನುಗಳ ಶರಾಬತ್..!

-


15 MAR AT 22:02

ಹೇಳಲಿಲ್ಲ ಶುಭಾಶಯ
ಹುಟ್ಟು ಹಬ್ಬಕ್ಕೆ ಇಂದು.
ಹೇಳಿದರೆ ಕಳೆದು ಹೋಗುವುದು
ದಿನಗಳು ಅಂದು.
ನೀ ನಗುತಾ ಸುಖವಾಗಿರು
ನನ್ನ ಮುದ್ದು ತಂಗಿ ಮುಂದು,

-


14 MAR AT 21:56

ಇನ್ನೂ ಅರ್ಥವಾಗದು ಯಾರು ಹೇಗೆಂದು
ಅರ್ಥದೊಳಗೆ ಅರ್ಥಹುಡುಕಿ ನಡೆದಿಹೆ ನಾನಿಂದು

-


14 MAR AT 21:53

ಸಾಮಾನ್ಯರೊಡನೆ
ಸಾಮಾನ್ಯವಾಗಿದ್ದರೆ
ಸಾಮಾನ್ಯವಾಗಿ
ಸಾಮಾನ್ಯ ಸಿಗೋದಿಲ್ಲ..!

-


13 MAR AT 22:28

ಸುಮ್ಮನೆ ಇದ್ದುಬಿಡಬೇಕು ಎನಿಸುತ್ತದೆ, ಯಾರೊಂದಿಗೂ ಮಾತು ಬೇಡವೆಂದು,
ಮೌನಕೂ ಬೇರೆ ಅರ್ಥ ಕಲ್ಪಿಸುವ ಜನರೊಡನೆ, ಮಾತನಾಡುವುದಾದರೂ ಏನು..?

-


13 MAR AT 22:24

ಕೆಲವರು ಹಾಕುವ ಸ್ಟೇಟಸ್
ಅವರಿಗೇ ಅರ್ಥವಾದರೆ ಸಾಕು
ಬದಲಾವಣೆ ಜಗದ ನಿಯಮ

-


13 MAR AT 21:17

ಕೆಲವು ಸಲ
ನಾವು ತೋರುವ ಪ್ರೀತಿಯು ಕೂಡ
ನಮಗೇ ನೋವು ಕೊಡುವುದು..!

-


13 MAR AT 20:07

ಬದುಕು ಸುಂದರ ಎನಿಸುವುದು
ನಿನ್ನ ಜೊತೆ ಇದ್ದಾಗ
ಬದುಕು ಯಾತನೆ ಎನಿಸುವುದು
ನಿನ್ನ ಜೊತೆ ಇದ್ದಾಗ

-


13 MAR AT 17:50

ಮಾತೊಂದು ಮುತ್ತಾದರೆ
ಮುತ್ತಿನಂತೆ ಕಾಯ್ವನು
ಮಾತೊಂದು ಹರಿತವಾದರೆ
ಇರಿತದಿಂದಲೇ ಸಾಯ್ವನು

-


13 MAR AT 17:47

ಅವನು,
ಅಂತರ
ಕಾಯ್ದುಕೊಳ್ಳಬೇಕಿದೆ
ಕಾಮದಿಂದ.
ಅವಳು,
ನಿರಂತರ
ಒಲಿಸಿಕೊಳ್ಳಬೇಕಿದೆ
ಪ್ರೇಮದಿಂದ..!

-


Fetching Manju Raj Quotes