ನಿನ್ನೆಲ್ಲಾ ನೋವುಗಳು ನನಗಿರಲಿ
ಸಂತೋಷದ ಕ್ಷಣಗಳು ನಿನ್ನನ್ನು ಹುಡುಕಿ ಬರಲಿ
ನಿನ್ನೆಲ್ಲಾ ಕನಸುಗಳು ನನಸಾಗಲಿ
ಆ ನಿನ್ನ ಕನಸಿನಲ್ಲಿ ನಾನಿರದಿರಲಿ-
Manasa Hegde
(ಹಸನ್ಮುಖಿ)
3 Followers · 3 Following
@manasahegde2911 instagram
ಕನ್ನಡತಿ...
ನನ್ನ ಮನಸ್ಸಿಗೆ ಅನಿಸಿದ ವಿಚಾರಗಳು ಮತ್ತು ನಾನು ನನ್ನ ಜೀವನದಲ್... read more
ಕನ್ನಡತಿ...
ನನ್ನ ಮನಸ್ಸಿಗೆ ಅನಿಸಿದ ವಿಚಾರಗಳು ಮತ್ತು ನಾನು ನನ್ನ ಜೀವನದಲ್... read more
Joined 27 September 2024
1 JUN AT 21:46
1 JUN AT 21:43
ಹಣ - ಹಣ ಎಂದು ಸಾಯಬೇಡವೋ ಮನುಜ, ನೀ ಗಳಿಸಿರುವ ಹಣವನ್ನು ನಿನ್ನ ಹೆಣಕ್ಕೆ ಹಾಕಿ ಸುಡುವರೇನೋ ?!
-
1 JUN AT 21:40
ವಿಧಿ ಎಂದೋ ನಿಶ್ಚಯಿಸಿ ಬರೆದಂತಿತ್ತು.!
ನಿನಗೆ ಜೀವನದಲ್ಲಿ ಏನನ್ನೂ ಸಾಧಿಸಲಾಗದೆಂದು....-
15 APR AT 19:54
ಯಾರ ಮೇಲಿಲ್ಲದ ಪ್ರೀತಿ, ನಿನ್ನ ಮೇಲೊಂದೇತಕೆ?
ಯಾರನ್ನೂ ನಂಬದ ನಾನು, ನಿನ್ನನ್ನೇಕೆ ನಂಬುವೆ ?
ಯಾರನ್ನೂ ಅರ್ಥೈಸಿಕೊಳ್ಳದ ನಾನು, ನಿನ್ನನ್ನೇಕೆ ಅರಿಯುವ ತವಕ ?
ಯಾರೆದುರಿದ್ದರೂ ಏನನ್ನಿಸದ ನನಗೆ, ನಿನ್ನೆದುರೇ ಸುಳಿದಾಡುವ ಮನಸ್ಸು ನನಗೇಕೆ ?-
15 APR AT 19:53
ನೀ ನನ್ನ ಬೆನ್ಹಿಂದಿದ್ದರೂ ನಿನ್ನ ಬರುವಿಕೆಯನ್ನು ತಿಳಿವೆನು ನಾನು,
ಆದರೆ ನಿನ್ನ ಕಣ್ಮುಂದೆ ನಾ ಓಡಾಡಿಕೊಂಡಿದ್ದರೂ ನನ್ನ ಕಣ್ಣಿನ ಮತ್ತು ಮನಸ್ಸಿನ ಭಾವನೆಯನ್ನರಿಯದವನಾದೆ ನೀನು...-
15 APR AT 19:51
ಬೇಕೆಂದೇ ಕಡೆಗಣಿಸುತ್ತಿರುವೆ ನಿನ್ನ ನಾನು,
ಗೊತ್ತಾಯ್ತು ನನಗೆ,
ಬೇಕೆಂದೇ ನೆಪ ಮಾಡಿಕೊಂಡು ನೋಡುತ್ತಿರುವೆ ನನ್ನ ನೀನು...-
24 MAR AT 21:48
ಒಂಟಿತನವನ್ನು ಬೆನ್ನೇರಿ ಹೊರಟೆ
ಆದರೆ, ನನ್ನ ಮನಸಲ್ಲಿ ನೀನಿರುವಾಗ,
ನಾ ಒಂಟಿಯಾಗಿ ಬದುಕಲು ಸಾಧ್ಯವುಂಟೆ ?-